‘ಜ್ವರ ಬಂದಿರುವಾಗ, ‘ಸೇವಿಸಿದ ಆಹಾರ ಪಚನವಾಗಿಲ್ಲ, ಅದು ಹೊಟ್ಟೆಯಲ್ಲಿ ಹಾಗೇ ಇದೆ’, ಎಂದೆನಿಸಿದಾಗ ವ್ಯಾಯಾಮ ಮಾಡಬಾರದು. ಇತರ ಸಮಯದಲ್ಲಿ ಮಾತ್ರ ತಮ್ಮ ಕ್ಷಮತೆಯನುಸಾರ ನಿಯಮಿತ ವ್ಯಾಯಾಮ ಮಾಡಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.(೧೩.೯.೨೦೨೨)