ಹೇಗ (ನೆದರ್ಲ್ಯಾಂಡ) – ನೂಪುರ ಶರ್ಮಾಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸಲು ನಾನು ಹೇಗನಲ್ಲಿರುವ ಭಾರತದ ರಾಯಭಾರಿ ರಿನತ ಸಂಧು ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ; ಆದರೆ ಏನಾದೂ ಕಾರಣ ನೀಡುತ್ತಾ ಅವರು ಭೇಟಿಯನ್ನು ತಪ್ಪಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕ್ಷೇತ್ರದ ಸಂಸದ ಗಿರ್ಟ ವಿಲ್ಡರ್ಸ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
I try to get a meeting with Ambassador Reenat Sandhu of India in The Hague for a meeting to express my strong support for #NupurSharma but the Ambassador seems unwilling to meet. Excuses all the time. What a shame.
— Geert Wilders (@geertwilderspvv) June 15, 2022