ಶ್ರೀಲಂಕಾದ ರಾಷ್ಟ್ರಪತಿ ವಿಕ್ರಮಸಿಂಘೆ ಅವರ ಹಸ್ತದಿಂದ ಅಲ್ಲಿ ತಮಿಳು ಹಿಂದೂಗಳಿಗೆ ಮನೆಗಳನ್ನು ನಿರ್ಮಿಸುವ ಯೋಜನೆಯ ಶುಭಾರಂಭ !

ಶ್ರೀಲಂಕಾದ ರಾಷ್ಟ್ರಪತಿ ರಾನಿಲ್ ವಿಕ್ರಮಸಿಂಘೆ ಅವರು ಫೆಬ್ರವರಿ 19 ರಂದು ‘ಭಾರತ-ಲಂಕಾ’ ಈ ಭಾರತೀಯ ವಸತಿ ಯೋಜನೆಯ ನಾಲ್ಕನೇ ಹಂತವನ್ನು ಉದ್ಘಾಟಿಸಿದರು.

ಪುನಃ ೨೩ ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ !

ಹೀಗೆ ಇನ್ನೆಷ್ಟು ದಿನ ನಡೆಯುವುದು ? ’ಕೇಂದ್ರ ಸರಕಾರವು ಈ ವಿಷಯದ ಬಗ್ಗೆ ಗಂಭೀರವಾಗಿ ಏಕೆ ಯೋಚಿಸುತ್ತಿಲ್ಲ’ ಎಂಬ ಪ್ರಶ್ನೆ ಉದ್ಭವಿಸಿದೆ.

ಶ್ರೀಲಂಕಾದ ನೌಕಾದಳದಿಂದ ೬ ಭಾರತೀಯ ಮೀನುಗಾರರ ಬಂಧನ

ಶ್ರೀಲಂಕಾದ ನೌಕಾದಳವು ೬ ಭಾರತೀಯ ಮೀನುಗಾರರನ್ನು ಬಂಧಿಸಿದೆ. ಅವರ ೨ ನೌಕೆಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಈ ಮೀನುಗಾರರು ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು

China Spy Ship : ಚೀನಾದ ಗೂಢಚಾರಿಕೆ ನೌಕೆ ತನ್ನ ಬಂದರಿಗೆ ಬರದಂತೆ ಒಂದು ವರ್ಷ ನಿಷೇಧ !

ಶ್ರೀಲಂಕಾವು ಚೀನಾದ ಸಂಶೋಧನೆಯ ನೌಕೆಯನ್ನು ತನ್ನ ಬಂದರುಗಳಿಗೆ ಬರದಂತೆ ೧ ವರ್ಷಗಳ ಕಾಲ ನಿಷೇಧಿಸಿದೆ. ಚೀನಾ ಸಂಶೋಧನೆಯ ಹೆಸರಿನಲ್ಲಿ ತನ್ನ ನೌಕೆಯನ್ನು ಶ್ರೀಲಂಕಾದ ಬಂದರಿನಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿತ್ತು.

ಶ್ರೀಲಂಕಾದಲ್ಲಿ 440 ಕೆಜಿ ಮಾದಕ ವಸ್ತು ವಶ

ಶ್ರೀಲಂಕಾ ಪೊಲೀಸರು ದೇಶದಲ್ಲಿ ಮಾದಕ ವಸ್ತು ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆಯಲ್ಲಿ 15 ಸಾವಿರ ಜನರನ್ನು ಬಂಧಿಸಿದೆ

ಜನವರಿ 2024 ರಲ್ಲಿ ಚೀನಾದ ಮತ್ತೊಂದು ಬೇಹುಗಾರಿಕಾ ಹಡಗು ಶ್ರೀಲಂಕಾಕ್ಕೆ ಬರಲಿದೆ !

ಯುದ್ಧಕ್ಕಾಗಿ ಜಲಾಂತರ್ಗಾಮಿ ನೌಕೆಗಳ ಮಾರ್ಗಕ್ಕೆ ನಕ್ಷೆ ನಿರ್ಮಿಸುವುದು ಚೀನಾದ ಉದ್ದೇಶ !

ಭಾರತದ ವಿರೋಧದ ಬಳಿಕವೂ ಚೀನಾದ ಬೇಹುಗಾರಿಕಾ ಹಡಗು ತನ್ನ ಬಂದರಿಗೆ ಬರಲು ಶ್ರೀಲಂಕಾದಿಂದ ಅನುಮತಿ.!

ಭಾರತ ಯಾವ ದೇಶಕ್ಕೆ ಸಹಾಯ ಮಾಡುತ್ತದೆಯೋ, ಅದರಲ್ಲಿ ಹೆಚ್ಚಿನ ದೇಶಗಳು ಭಾರತಕ್ಕೆ ವಿಶ್ವಾಸದ್ರೋಹವನ್ನು ಮಾಡುತ್ತವೆ ಎಂದು ಕಂಡುಬರುತ್ತವೆ. ಇದರಿಂದ ಭಾರತವು ಯಾರಿಗಾದರೂ ಸಹಾಯ ಮಾಡುವ ಮೊದಲು ಈ ಬಗ್ಗೆ ವಿಚಾರ ಮಾಡಬೇಕಾಗಿದೆ !

ನಾವು ಚೀನಾದ ಹಡಗಿಗೆ ಬಂದಿರದಲ್ಲಿ ನಿಲ್ಲಲು ಅನುಮತಿ ನೀಡಿಲ್ಲ ! – ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ

ನನ್ನ ಮಾಹಿತಿಯ ಪ್ರಕಾರ ನಾವು ಚೀನಾ ಹಡಗಿಗೆ ನಮ್ಮ ದೇಶಕ್ಕೆ ಬರಲು ಅನುಮತಿ ನೀಡಿಲ್ಲ. ಈ ಹಡಗಿನಿಂದ ಭಾರತೀಯ ರಕ್ಷಣಾ ವ್ಯವಸ್ಥೆಯಿಂದ ಕಳವಳ ವ್ಯಕ್ತಪಡಿಸಲಾಗಿತ್ತು. ಅದು ಯೋಗ್ಯವು ಆಗಿದೆ ಮತ್ತು ನಮಗಾಗಿ ಮಹತ್ವದ್ದು ಆಗಿದೆ.

ಆಧಾರವಿಲ್ಲದ ಆರೋಪ ಮಾಡುವುದು ಕೆನಡಾದ ಪ್ರಧಾನಮಂತ್ರಿಗಳ ಅಭ್ಯಾಸವಾಗಿದೆ ! – ಶ್ರೀಲಂಕಾದ ವಿದೇಶಾಂಗ ಸಚಿವ ಅಲೀ ಸಬ್ರೀ

ಕೆನಡಾದ ಪ್ರಧಾನಮಂತ್ರಿ ಟ್ರುಡೊರವರು ಖಾಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರನ ಹತ್ಯೆಯ ಪ್ರಕರಣದಲ್ಲಿ ಭಾರತದ ಕೈವಾಡ ಇರುವುದಾಗಿ ಆರೋಪಿಸಿದ ನಂತರ ಈಗ ಶ್ರೀಲಂಕಾವು ಭಾರತದ ಪರ ವಹಿಸಿದೆ.

ಶ್ರೀಲಂಕಾದ ನೌಕಾಪಡೆಯಿಂದ ೧೭ ಭಾರತೀಯ ಮೀನುಗಾರರ ಬಂಧನ !

ಶ್ರೀಲಂಕಾದ ಕಡಲ ಗಡಿಯಲ್ಲಿ ನುಸುಳಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತೀಯ ೧೭ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿದೆ. ಅವರ ೩ ದೋಣಿಗಳನ್ನೂ ವಶಪಡಿಸಿಕೊಳ್ಳಲಾಗಿದೆ.