ಇರಾನ್ ಮೇಲಿನ ದಾಳಿಯ ಯೋಜನೆ ಕೇವಲ ೨ ದಿನಗಳ ಮೊದಲಷ್ಟೇ ನಿರ್ಧರಿತವಾಗಿತ್ತು! – ಇಸ್ರೇಲ್ Israel Iran War
ಇರಾನ್ ಮೇಲೆ ದಾಳಿ ಮಾಡುವ ಯೋಜನೆಯನ್ನು ದಾಳಿಗಿಂತ ಕೇವಲ ೨ ದಿನಗಳ ಮೊದಲು ನಿರ್ಧರಿಸಲಾಗಿತ್ತು ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೇನ್ ಅಜಾರ್ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.