ಮೆರಠ (ಉತ್ತರಪ್ರದೇಶ) ಇಲ್ಲಿಯ ವಿದ್ಯಾರ್ಥಿಗಳು ಶಿಕ್ಷಕಿಯನ್ನು `ಐ ಲವ್ ಯು’ ಎಂದು ಚುಡಾಯಿಸುತ್ತಾರೆ
ಈ ಘಟನೆಯಿಂದ ಪ್ರಸ್ತುತ ಹುಡುಗರ ಸ್ಥಿತಿ ಏನಾಗಿದೆ ಇದು ಸ್ಪಷ್ಟವಾಗುತ್ತದೆ ! ಇದರಲ್ಲಿ ಪೋಷಕರು, ಸಮಾಜ ಮತ್ತು ಸರಕಾರ ಈ ಎಲ್ಲರು ಜವಾಬ್ದಾರರಾಗಿದ್ದಾರೆ !
ಈ ಘಟನೆಯಿಂದ ಪ್ರಸ್ತುತ ಹುಡುಗರ ಸ್ಥಿತಿ ಏನಾಗಿದೆ ಇದು ಸ್ಪಷ್ಟವಾಗುತ್ತದೆ ! ಇದರಲ್ಲಿ ಪೋಷಕರು, ಸಮಾಜ ಮತ್ತು ಸರಕಾರ ಈ ಎಲ್ಲರು ಜವಾಬ್ದಾರರಾಗಿದ್ದಾರೆ !
ಉತ್ತರಪ್ರದೇಶದಲ್ಲಿ ಲವ್ ಜಿಹಾದ ತಡೆಯುವುದಕ್ಕಾಗಿ ಮತಾಂತರ ತಡೆ ಕಾಯ್ದೆ ಜಾರಿ ಮಾಡಲಾದ ನಂತರವೂ ಕೂಡ ಈ ರೀತಿಯ ಘಟನೆ ನಿಂತಿಲ್ಲ. ಅದಕ್ಕಾಗಿ ಈಗ ಈ ಕಾಯ್ದೆಯಲ್ಲಿ ಹೆಚ್ಚಿನ ಕಠಿಣ ಮತ್ತು ತಕ್ಷಣ ಶಿಕ್ಷೆ ನೀಡುವ ವ್ಯವಸ್ಥೆ ಮಾಡುವುದು ಅವಶ್ಯಕ !
ಮುಸಲ್ಮಾನ ಯುವತಿಯರು ಸ್ನೇಹ ಮಾಡಿ ಹಿಂದೂ ಯುವತಿಯನ್ನು ಲವ್ ಜಿಹಾದ್ ನ ಬಲೆಗೆ ಸಿಲುಕಿಸುತ್ತಾರೆ
ಬಲವಂತವಾಗಿ ಮತಾಂತರ ಮತ್ತು ವಿವಾಹ
ಸಂತ್ರಸ್ತೇ ಮತ್ತು ಆಕೆಯ ತಂದೆಗೆ ದೂರು ನೀಡಿದರೆ ಕೊಲ್ಲುವ ಬೆದರಿಕೆ
ಇಂತಹವರಿಗೆ ಗಲ್ಲು ಶಿಕ್ಷೆಯಾಗಲು ಉತ್ತರಪ್ರದೇಶ ಸರಕಾರ ಪ್ರಯತ್ನಿಸಬೇಕು !
ದೇಶಕ್ಕೆ ‘ಹಿಂದೂ ರಾಷ್ಟ್ರ’ ಮಾಡುವುದು ಇದು ಮುಖ್ಯ !
ಉತ್ತರಪ್ರದೇಶದ ಫಿರೋಜಾಬಾದನಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಗುಲ ಮೊಹಮ್ಮದ ಮತ್ತು ಅಜರ ಹಸನ ಇವರು ನೆರೆಹೊರೆಯ ಒಬ್ಬ ಹಿಂದೂ ಹುಡುಗಿಯನ್ನು ಅಪಹರಿಸಿದ ಘಟನೆ ೧೯ ನವೆಂಬರ್ ೨೦೨೨ ರಂದು ನಡೆಯಿತು.
ಶ್ರದ್ಧಾ ವಾಲಕರ ಈ ಹಿಂದೂ ಯುವತಿಯ ಅಮಾನವೀಯ ಹತ್ಯೆ ಮಾಡಿರುವ ಅಫತಾಬ್ ಪುನಾವಾಲ ಇವನನ್ನು ಭಾರತದಲ್ಲಿನ ಅನೇಕ ಮತಾಂಧ ಮುಸಲ್ಮಾನರು ಬೆಂಬಲಿಸುತ್ತಿದ್ದಾರೆ. ಅಂತಹದರಲ್ಲಿ ಇಲ್ಲಿಯ ಯುವಕ ರಶೀದ್ ಖಾನ ಇವನನ್ನು ಒಬ್ಬ ಮಹಿಳಾ ಪತ್ರಕರ್ತೆ ಕೇಳಿರುವ ಪ್ರಶ್ನೆಗೆ ಉತ್ತರ ನೀಡುವ ವಿಡಿಯೋ ದೊಡ್ಡ ಪ್ರಮಾಣದಲ್ಲಿ ಪ್ರಸಾರಗೊಳ್ಳುತ್ತಿದೆ.
ಮತಾಂಧನು ರೋಗದ ನೆಪ ಮಾಡಿ ನಿರಂತರವಾಗಿ ಆಸ್ಪತ್ರೆಗೆ ಬಂದು ಮಹಿಳಾ ವೈದ್ಯೆಯನ್ನು ಚುಡಾಯಿಸುವ ಘಟನೆ ಇಲ್ಲಿ ನಡೆದಿದೆ. ಆತನ ಹೆಸರು ತೌಹಿದ ಅಲಿ ಆಗಿದ್ದು ಅವನನ್ನು ಪೊಲೀಸರು ಬಂಧಿಸಿದ್ದಾರೆ.