ಮತಾಂಧನಿಂದ ರೋಗದ ನೆಪ ಮಾಡಿ ನಿರಂತರವಾಗಿ ಆಸ್ಪತ್ರೆಗೆ ಬಂದು ಮಹಿಳಾ ವೈದ್ಯೆಯನ್ನು ಚುಡಾಯಿಸುವುದು

ಕಾನಪುರ (ಉತ್ತರಪ್ರದೇಶ) – ಮತಾಂಧನು ರೋಗದ ನೆಪ ಮಾಡಿ ನಿರಂತರವಾಗಿ ಆಸ್ಪತ್ರೆಗೆ ಬಂದು ಮಹಿಳಾ ವೈದ್ಯೆಯನ್ನು ಚುಡಾಯಿಸುವ ಘಟನೆ ಇಲ್ಲಿ ನಡೆದಿದೆ. ಆತನ ಹೆಸರು ತೌಹಿದ ಅಲಿ ಆಗಿದ್ದು ಅವನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಅಲಿ ಚಿಕಿತ್ಸೆಗಾಗಿ ಸಂತ್ರಸ್ತೆ ವೈದ್ಯೆ ಕೆಲಸ ಮಾಡುವ ಆಸ್ಪತ್ರೆಗೆ ಬಂದಿದ್ದನು. ಆ ಸಮಯದಲ್ಲಿ ಅವನಿಗೆ ಅವನ ರೋಗಕ್ಕೆ ಅನುಗುಣವಾಗಿ ಔಷಧಿ ನೀಡಲಾಗಿತ್ತು. ಆದರೂ ಅಲಿ ಒಂದಲ್ಲ ಒಂದು ಕಾರಣದಿಂದ ನಿರಂತರವಾಗಿ ಆಸ್ಪತ್ರೆಗೆ ಬಂದು ಸಂತ್ರಸ್ತೇ ಮಹಿಳಾ ವೈದ್ಯೆಯನ್ನು ದಿಟ್ಟಿಸಿ ನೋಡುತ್ತಿದ್ದನು. ಇದರ ಜೊತೆಗೆ ಅಲ್ಲಿಯ ಬೇರೆ ಬೇರೆ ಸಿಬ್ಬಂದಿಗಳನ್ನು ಅವನು ಸಂತ್ರಸ್ತೇ ಮಹಿಳಾ ವೈದ್ಯೆಯ ಬಗ್ಗೆ ಸತತವಾಗಿ ಮಾಹಿತಿ ವಿಚಾರಿಸುತ್ತಿದ್ದನು. ಅಷ್ಟೇ ಅಲ್ಲದೆ ಸಂತ್ರಸ್ತೇ ಮನೆಗೆ ಹೋಗುವಾಗ ಆಕೆಯನ್ನು ಹಿಂಬಾಲಿಸುತ್ತಿದ್ದನು. ಆರಂಭದಲ್ಲಿ ಸಂತ್ರಸ್ತೆ ಮಹಿಳಾ ವೈದ್ಯೆಯು ಅವನನ್ನು ನಿರ್ಲಕ್ಷಿಸಿದಳು; ಆದರೆ ನಂತರ ಆಕೆ ಈ ವಿಷಯ ಅವಳ ಸಿಬ್ಬಂದಿಯೊಂದಿಗೆ ಹಂಚಿಕೊಂಡಳು. ಅದರ ನಂತರ ಸಿಬ್ಬಂದಿಯು ಅವನನ್ನು ಹೊಡೆದು ಪೊಲೀಸರ ವಶಕ್ಕೆ ಒಪ್ಪಿಸಿದರು.

ಸಂಪಾದಕೀಯ ನಿಲುವು

ಮತಾಂಧರ ಕಾಮುಕತೆ ತಿಳಿಯಿರಿ ! ಇಂತಹವರಿಗೆ ಚಿಕಿತ್ಸೆ ನೀಡದಂತೆ ಡಾಕ್ಟರರು ಕ್ರಮ ಕೈಗೊಂಡರೇ ಅದರಲ್ಲಿ ಆಶ್ಚರ್ಯ ಏನು ಇಲ್ಲ !