ಮುಸಲ್ಮಾನ ಯುವಕರಿಂದ ಹಿಂದೂ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ !

  • ಮುಸಲ್ಮಾನ ಯುವತಿಯರು ಸ್ನೇಹ ಮಾಡಿ ಹಿಂದೂ ಯುವತಿಯನ್ನು ಲವ್ ಜಿಹಾದ್ ನ ಬಲೆಗೆ ಸಿಲುಕಿಸುತ್ತಾರೆ

  • ಬಲವಂತವಾಗಿ ಮತಾಂತರ ಮತ್ತು ವಿವಾಹ

ಬರೇಲಿ (ಉತ್ತರಪ್ರದೇಶ) – ಇಬ್ಬರೂ ಮುಸಲ್ಮಾನ ಯುವತಿಯರು ಹಿಂದೂ ಯುವತಿಯ ಜೊತೆ ಸ್ನೇಹ ಮಾಡಿ ಆಕೆಯನ್ನು ಲವ್ ಜಿಹಾದ್ ನ ಬಲೆಗೆ ಸಿಲುಕಿಸಿರುವ ಘಟನೆ ನಡೆದಿದೆ. ಮುಸಲ್ಮಾನ ಯುವತಿಯರು ಕೆಲವು ಮುಸಲ್ಮಾನ ಯುವಕರಿಂದ ಹಿಂದೂ ಯುವತಿಯ ಮೇಲೆ ಬಲಾತ್ಕಾರ ಮಾಡಿಸಿದ್ದಾರೆ. ಇಷ್ಟೇ ಅಲ್ಲದೆ ಸಂತ್ರಸ್ತೇ ಹಿಂದೂ ಯುವತಿಯನ್ನು ಕಟ್ಟಿ ಹಾಕಿ ಬಲವಂತವಾಗಿ ಮತಾಂತರ ಕೂಡ ಮಾಡಿದ್ದಾರೆ. ಈ ಪ್ರಕರಣದಲ್ಲಿ ೨೧ ವರ್ಷ ವಯಸ್ಸಿನ ಸಂತ್ರಸ್ತೆ ನೀಡಿರುವ ದೂರಿನ ನಂತರ ಪೊಲೀಸರು ಅಕಲಿಮ ಕುರೇಶಿ, ಶಾದಾಬ, ವಿಲಾಸ್, ತರನ್ನುಮ, ಶಾಹಾನಾ, ಮತ್ತು ಗಜಾಲ ಈ ೬ ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಸಂತ್ರಸ್ತೆ ಬರೇಲಿಯಲ್ಲಿ ಆಕೆಯ ಮನೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಅಲ್ಲಿ ತರನ್ನುಮ ಮತ್ತು ಗಜಾಲ ಇಬ್ಬರು ಬಂದು ಹೋಗಿ ಮಾಡುತ್ತಿದ್ದರು. ಅವರಿಬ್ಬರೂ ಸಂತ್ರಸ್ತೆಯ ಜೊತೆಗೆ ಸ್ನೇಹ ಬೆಳೆಸಿದರು. ಒಂದು ದಿನ ಆ ಇಬ್ಬರೂ ಸಂತ್ರಸ್ತೆಯನ್ನು ತಮ್ಮ ಮನೆಗೆ ಕರೆಸಿದರು ಮತ್ತು ಆಕೆಯನ್ನು ಕಟ್ಟಿ ಹಾಕಿ ತರನ್ನುಮ ತನ್ನ ಸಹೋದರನಿಂದ ಸಂತ್ರಸ್ತೆಯ ಮೇಲೆ ಬಲಾತ್ಕಾರ ಮಾಡಿಸಿದಳು. ಅದನ್ನು ಆ ಇಬ್ಬರು ಚಿತ್ರೀಕರಣ ಮಾಡಿಕೊಂಡರು. ನಂತರ ಅವರು ಆಕೆಗೆ ಚಿತ್ರೀಕರಣ ಪ್ರಸಾರ ಮಾಡುವ ಬೆದರಿಕೆ ನೀಡುತ್ತಾ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದರು ಹಾಗೂ ಅಕಲೀಮ ಇವನ ಜೊತೆಗೆ ವಿವಾಹ ಮಾಡಿದರು. ಅಕಲಿಮ ಇವನು ಸಂತ್ರಸ್ತೆಗೆ ನಶೆಯ ಗುಳಿಗೆ ಮತ್ತು ಇಂಜೆಕ್ಷನ್ ನೀಡಿ ಆಕೆಯ ಲೈಂಗಿಕ ಶೋಷಣೆ ಮಾಡುತ್ತಿದ್ದನು. ವಿವಾಹದ ನಂತರ ಸಂತ್ರಸ್ತೇಯನ್ನು ಅಜಮೆರ, ಪ್ರಯಾಗ್, ಕಾಶಿ, ಅಕಬರಪುರ ಮತ್ತು ಬಿಹಾರ್ ಇಲ್ಲಿ ಕರೆದುಕೊಂಡು ಹೋಗಿ ಆಕೆಯನ್ನು ಬಂಧನದಲ್ಲಿಡಲಾಯಿತು. ಅಲ್ಲಿ ಅಕಲೀಮ ಇವನ ಸಹೋದರ ವಿಸಾಲ್ ಮತ್ತು ಶಾದಾಬ್ ಈ ನರಾಧಮರು ಕೂಡ ಸಂತ್ರಸ್ತೆಯ ಮೇಲೆ ಬಲಾತ್ಕಾರ ಮಾಡಿದರು. ಇದನ್ನು ಸಂತ್ರಸ್ತೇ ವಿರೋಧಿಸಿದಾಗ ಆಕೆಗೆ ಥಳಿಸಲಾಯಿತು. ಆರೋಪಿಗಳು ಸಂತ್ರಸ್ತೆಗೆ ಬಲವಂತವಾಗಿ ಗೊಮಾಂಸ ಕೂಡ ತಿನ್ನಿಸಿದರು. ಸಂತ್ರಸ್ತೆ ನವೆಂಬರ್ ೨೩, ೨೦೨೨ ರಂದು ಈ ನರಾಧಮರ ವಶದಿಂದ ತಪ್ಪಿಸಿಕೊಂಡು ಹೊರ ಬಂದಳು. ಅದರ ನಂತರ ಆಕೆ ಭಿಕ್ಷೆ ಬೇಡಿ ಹಣ ಕೂಡಿಸಿ ನಂತರ ಆಗ್ರಾದಿಂದ ಬರೆಲಿಗೆ ಹಿಂತಿರುಗಿದಳು. ಅಲ್ಲಿ ಆಕೆ ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದಳು.

ಸಂಪಾದಕೀಯ ನಿಲುವು

ಲವ್ ಜಿಹಾದದಿಂದ ಪ್ರತಿದಿನ ನೂರಾರು ಹಿಂದೂ ಹೆಣ್ಣುಮಕ್ಕಳ ಮತ್ತು ಮಹಿಳೆಯರ ಜೀವನ ಹಾಳಾಗುತ್ತಿರುವಾಗ ಯಾವುದೇ ಸರಕಾರಿ ವ್ಯವಸ್ಥೆ ಏನನ್ನು ಮಾಡುತ್ತಿಲ್ಲ ಇದನ್ನು ತಿಳಿದುಕೊಳ್ಳಿ ಮತ್ತು ಹಿಂದೂ ಮಹಿಳೆ ಮತ್ತು ಯುವತಿಯರ ರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಅನಿವಾರ್ಯತೆಯನ್ನು ಅರಿಯರಿ !