ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅನೀ ಆಖಾಡಾಗಳ ಪೇಶವಾಯಿಗಳ ಸ್ವಾಗತವನ್ನು ಮಾಡಲಾಯಿತು !
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅನೀ ಆಖಾಡಾಗಳ ಎಲ್ಲ ಪೇಶವಾಯಿಗಳನ್ನು ಸ್ವಾಗತಿಸಲಾಯಿತು. ಅದೇ ರೀತಿ ಈ ಆಖಾಡಾಗಳ ಸಾಧು ಸಂತರಿಗೆ ಪುಷ್ಪಹಾರವನ್ನು ಅರ್ಪಿಸಿ ಸನ್ಮಾನಿಸಲಾಯಿತು.