AC for Ramlalla : ಹೆಚ್ಚುತ್ತಿರುವ ಉಷ್ಣತೆಯಿಂದ ಶ್ರಿರಾಮಲಲ್ಲಾಗೆ ಎ.ಸಿ. ವ್ಯವಸ್ಥೆ !
ಅಯೋಧ್ಯೆಯಲ್ಲಿ ತಾಪಮಾನ ೪೧ ಡಿಗ್ರಿ ತಲುಪಿದೆ. ಆದಕಾರಣ ಇಲ್ಲಿನ ಶ್ರಿರಾಮಮಂದಿರದಲ್ಲಿ ಶ್ರಿರಾಮಲಲ್ಲಾಗೆ ಈಗ ಎ.ಸಿ. ವ್ಯವಸ್ಥೆ ಅಳವಡಿಸಲಾಗುವುದು, ಹಾಗೆಯೇ ಶ್ರಿರಾಮಲಲ್ಲಾರ ವೇಷಭೂಷಣಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.