ಮುಂಬಯಿಯಲ್ಲಿ ಬಾಂಗ್ಲಾದೇಶಿ ದರೋಡೆಕೋರ ಮುಖಂಡ ಸಹಿತ ೬ ಮತಾಂಧರ ಬಂಧನ !

ಬಾಂಗ್ಲಾದೇಶದಿಂದ ನಡೆಯುವ ನುಸುಳುವಿಕೆ ಮೇಲೆ ಭಾರತ ಸರಕಾರ ಎಂದು ನಿಯಂತ್ರಣ ಪಡೆಯುವುದು ?

ನವಿಮುಂಬಯಿ: ೮ ಬಾಂಗ್ಲಾದೇಶ ನಾಗರೀಕರ ವಿರುದ್ಧ ದೂರು ದಾಖಲು !

ಅಕ್ರಮವಾಗಿ ಭಾರತದಲ್ಲಿ ವಾಸಿಸುವ ಬಾಂಗ್ಲಾದೇಶ ನಾಗರೀಕರ ಉಪಸ್ಥಿತಿ ಪೊಲೀಸರಿಗೆ ಲಚ್ಚಸ್ಪದ ! ಇಂತಹ ಪೊಲೀಸರು ಜನರನ್ನು ಹೇಗೆ ರಕ್ಷಿಸುವರು ?

Charges of Espionage: ಪಾಕಿಸ್ತಾನಿ ಗುಪ್ತಚರರಿಗೆ ಗೌಪ್ಯ ಮಾಹಿತಿ ನೀಡಿದವನ ಬಂಧನ !

ಪಾಕಿಸ್ತಾನಿ ಗುಪ್ತಚರರಿಗೆ ನಿರ್ಬಂಧಿತ ಪ್ರದೇಶಗಳಲ್ಲಿ ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಉಗ್ರ ನಿಗ್ರಹ ದಳವು 31 ವರ್ಷದ ‘ಸ್ಟ್ರಕ್ಚರಲ್ ಫ್ಯಾಬ್ರಿಕೆಟರ್’ನನ್ನು ಮಜಗಾಂವ್ ಹಡಗುಕಟ್ಟೆಯಿಂದ ಬಂಧಿಸಿದೆ.

Illegal Beef smuggling: ಓತುರ್‌(ಪುಣೆ ಜಿಲ್ಲೆ)ನಿಂದ 1 ಸಾವಿರದ 500 ಕೆಜಿ ಗೋಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮತಾಂಧನ ಬಂಧನ !

ಜುನ್ನಾರ್ ತಾಲೂಕಿನ ಓತೂರಿನಲ್ಲಿ ದನದ ಮಾಂಸ ಸಾಗಾಟ ಪ್ರಕರಣದಲ್ಲಿ ನಾಸಿರ್ ಶೇಖ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ

Dress Code Implemented: ಸತಾರಾ ಜಿಲ್ಲೆಯ 32 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಆದರ್ಶ ಡ್ರೆಸ್ ಕೋಡ್ ಜಾರಿ ! – ಸುನಿಲ್ ಘನವಟ್, ಸಮನ್ವಯಕರು, ಮಹಾರಾಷ್ಟ್ರ ಮಂದಿರ ಮಹಾಸಂಘ

ಸಭೆಯಲ್ಲಿ ಜಿಲ್ಲೆಯ 32ಕ್ಕೂ ಹೆಚ್ಚು ದೇವಸ್ಥಾನಗಳ ಧರ್ಮದರ್ಶಿಗಳು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಆದರ್ಶ ವಸ್ತ್ರ ಸಂಹಿತೆ ಅಳವಡಿಸಲು ನಿರ್ಧರಿಸಿದ್ದಾರೆ

ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿ ಭಾರತದಲ್ಲಿ ಮಾರುತ್ತಿದ್ದ 5 ಜನರ ಬಂಧನ ! 

ಕಂದಾಯ ಗುಪ್ತಚರ ನಿರ್ದೇಶನಾಲಯ (‘ಡಿಐಎನ್’ನ) ಮುಂಬಯಿಯ ವರ್ಸೋವಾ ಮತ್ತು ಝವೇರಿ ಬಜಾರ ಮೇಲೆ ದಾಳಿ ನಡೆಸಿ, ಕಳ್ಳಸಾಗಣೆ ಮಾಡಲು ದುಬೈಯಿಂದ ಭಾರತಕ್ಕೆ ತಂದಿದ್ದ 14 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, 5 ಜನರನ್ನು ಬಂಧಿಸಿದ್ದಾರೆ.

ದೇವವಾಣಿ ಸಂಸ್ಕೃತವು ದೇಶದ ಮೊದಲ ನೆಚ್ಚಿನ ಭಾಷೆ ಮಾಡಬೇಕಾಗಿದೆ ! – ರಾಜ್ಯಪಾಲ ರಮೇಶ ಬೈಸ

ದೇಶದ ವರ್ತಮಾನಕಾಲದಲ್ಲಿ ಮತ್ತು ಭವಿಷ್ಯದಲ್ಲಿ ಸಂಸ್ಕೃತವಿಲ್ಲದೆ ಸಾಧ್ಯವಿಲ್ಲ. ಸಂಸ್ಕೃತವು ಜಗತ್ತಿನಲ್ಲಿ ಇತರ ಭಾಷೆಗಳ ಜನನಿ ಆಗಿದೆ; ಆದರೆ ಶಿಕ್ಷಣ, ವೈದ್ಯಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಆಂಗ್ಲ ಭಾಷೆಯ ಪ್ರಭಾವವಿರುವುದು ದುರಾದೃಷ್ಟಕರವಾಗಿದೆ.

ಮುಂಬಯಿ ಸಮಿಪದ ಧಾರಾಪುರಿ ಗುಹಾ ಭಗವಾನ್ ಶಿವನ ಪ್ರಾಚೀನ ಸ್ಥಾನದಲ್ಲಿ; ಮಹಾಶಿವರಾತ್ರಿಯಂದು ಪೂಜೆಗೆ ಅನುಮತಿ ದೊರೆಯಬೇಕು !

ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರದಲ್ಲಿರುವ ದೇಶಾದ್ಯಂತ ಎಷ್ಟು ಧಾರ್ಮಿಕ ಸ್ಥಳಗಳಿವೆ, ಆ ಎಲ್ಲಾ ಸ್ಥಳಗಳಲ್ಲಿ ಪೂಜೆಯ ಅನುಮತಿ ನೀಡಬೇಕು. ಅದಕ್ಕಾಗಿ ಮಹಾರಾಷ್ಟ್ರ ಮಂದಿರ ಮಹಾಸಂಘ ವತಿಯಿಂದ ಧ್ವನಿಯತ್ತಲಾಗಿದೆ.

ಭಂಡಾರಾದ ಗೋಶಾಲೆಯಲ್ಲಿ ಆಹಾರವಿಲ್ಲದೆ ೩೦ ಜಾನವರಗಳ ಸಾವು !

ಜಾನವಾರಗಳ ಕಾಳಜಿ ವಹಿಸುವುದು ಇದು ಗೋಶಾಲೆಯ ಸಂಚಾಲಕರ ಕರ್ತವ್ಯ ಆಗಿರುವಾಗ ಅದರ ಕಡೆಗೆ ದುರ್ಲಕ್ಷ ಮಾಡಿರುವ ಪ್ರಕರಣದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! ಜಾನವಾರಗಳ ಸಾವಿಗೆ ಸಂಬಂಧಿತ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಬೇಕು.

‘ಸ್ವಾತಂತ್ರ್ಯವೀರ ಸಾವರಕರ’ ಚಲನಚಿತ್ರದ ಜಾಹೀರಾತು ಬಿಡುಗಡೆ

ಭಾರತದ ಸ್ವಾತಂತ್ರ್ಯ ಹೋರಾಟಟದ ವೀರ ವಿನಾಯಕ ದಾಮೋದರ ಸಾವರಕರ ಅವರ ಕುರಿತಾದ `ಸ್ವಾತಂತ್ರ್ಯವೀರ ಸಾವರಕರ’ ಈ ಚಲನಚಿತ್ರ ಹಿಂದಿ ಮತ್ತು ಮರಾಠಿಯಲ್ಲಿ ಪ್ರದರ್ಶನಗೊಳ್ಳಲಿದೆ.