ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ ?

ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಗೆ ಬರುತ್ತವೆ.

ಶ್ರೀ ಗಣಪತಿ ಮೂರ್ತಿಯ ವಿಸರ್ಜನೆಯ ಯೋಗ್ಯ ಪದ್ಧತಿ

ಉತ್ತರಪೂಜೆಯ ನಂತರ ಅದೇ ದಿನ ಅಥವಾ ಮರುದಿನ ಮೂರ್ತಿ ವಿಸರ್ಜನೆ ಮಾಡುವುದು ಅತ್ಯಂತ ಯೋಗ್ಯ ಪದ್ಧತಿ

ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಇತರ ವಸ್ತುಗಳಿಂದ ತಯಾರಿಸಿದ ಮೂರ್ತಿಯು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ !

ಇತ್ತೀಚೆಗೆ ಕೆಲವು ಸಂಸ್ಥೆಗಳಿಂದ ‘ಇಕೊ-ಫ್ರೆಂಡ್ಲಿ (‘ಇಕೊಲೊಜಿಕಲ್‌ ಫ್ರೆಂಡ್ಲಿ’ ಅಂದರೆ ಪರಿಸರ ಸ್ನೇಹಿ) ಶ್ರೀ ಗಣೇಶಮೂರ್ತಿಗಳನ್ನು ತಯಾರಿಸಲು ಕರೆ ನೀಡಲಾಗುತ್ತಿದೆ. ಇವುಗಳಲ್ಲಿ ಕೆಲವು ಮೂರ್ತಿಗಳು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತವೆ.

೭ ಸೆಪ್ಟಂಬರ್‌ ೨೦೨೩ ರಂದು ಮೊಸರು ಕುಡಿಕೆಯ ಹಬ್ಬ ಇದೆ. ಆ ನಿಮಿತ್ತ…..

ಶ್ರೀಕೃಷ್ಣನು ಗೋಪ-ಗೋಪಿಯರ ಮಡಕೆಗಳನ್ನು ಒಡೆಯುವುದು, ಅಂದರೆ ಸಲೋಕ ಮುಕ್ತಿಯಿಂದ ಸಾಯುಜ್ಯ ಮುಕ್ತಿಯನ್ನು ಪ್ರದಾನಿಸುವುದು

ವೃಂದಾವನದಲ್ಲಿ ಶ್ರೀಕೃಷ್ಣನು (ಶ್ರೀಬಾಂಕೆ ಬಿಹಾರಿ) ಮಾಡಿದ ಲೀಲೆ

ಭಕ್ತಿಯಲ್ಲಿ ಮಗ್ನನಾಗಿರುವ ಭಕ್ತನು ಯಾವುದಾದರೊಂದು ಸೇವೆಯನ್ನು ಮಾಡಲು ಮರೆತರೆ, ದೇವರು ಸ್ವತಃ ಆ ಸೇವೆಯನ್ನು ಪೂರ್ಣ ಮಾಡಿಸಿಕೊಳ್ಳುತ್ತಾನೆ.

ರಕ್ಷಾಬಂಧನದ ಮಾಡುವ ಮುಹೂರ್ತ ಯಾವುದು ?

೩೧.೮.೨೦೨೩ ರಂದು ಹುಣ್ಣಿಮೆ ತಿಥಿಯು ಬೆಳಗ್ಗೆ ೭.೦೬ ಗಂಟೆಗೆ ಮುಕ್ತಾಯವಾಗುತ್ತದೆ. ಅದು ಸೂರ್ಯೋದಯದಿಂದ ೬ ಘಟಿಕೆಗಳಿಗಿಂತ (೧೪೪ ನಿಮಿಷಗಳಿಗಿಂತ) ಹೆಚ್ಚು ಸಮಯ ಇಲ್ಲ; ಆದುದರಿಂದ ೩೧.೮.೨೦೨೩ ರಂದು ರಕ್ಷಾಬಂಧನವನ್ನು ಮಾಡಲು ಬರುವುದಿಲ್ಲ.

ಸಮುದ್ರಪೂಜೆ (ಆಗಸ್ಟ್ ೩೦)

ಶ್ರಾವಣ ಹುಣ್ಣಿಮೆಯಂದು ಸಮುದ್ರದಂಡೆಯಲ್ಲಿ ವಾಸಿಸುವ ಜನರು ವರುಣದೇವನ ಪ್ರೀತ್ಯರ್ಥ ಸಮುದ್ರದ ಪೂಜೆಯನ್ನು ಮಾಡಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದಿನ ಅರ್ಪಿಸಲ್ಪಡುವ ತೆಂಗಿನಕಾಯಿಯು ಶುಭಸೂಚಕವಾಗಿದೆ

೩೦ ಆಗಸ್ಟ್ ೨೦೨೩ ರಂದು ಇರುವ ರಕ್ಷಾಬಂಧನದ ಮಾಡುವ ಮುಹೂರ್ತ ಯಾವುದು ? ಮತ್ತು ಅದರ ಇತಿಹಾಸ

‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿ ಕೊಂಡಳು ಮತ್ತು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.’