‘ಗೋಲ ಟೋಪಿಯನ್ನು ಧರಿಸಿ ‘ಈದ ಮುಬಾರಕ’ ಎಂದು ಹೇಳುವಾಗ ವಿಡಿಯೋ ಮಾಡಿ ಕಳುಹಿಸಿ !’(ಅಂತೆ)
ಈದ್‌ನ ನಿಮಿತ್ತ ನ್ಯಾಯನಗರ ಪಬ್ಲಿಕ್ ಸ್ಕೂಲ್, ಝೂಂಸಿ ಈ ಶಾಲೆಯು ವಿದ್ಯಾರ್ಥಿಗಳಿಗೆ ಕುರ್ತಾ, ಪಾಯಜಾಮ ಮತ್ತು ಗೋಲ ಟೋಪಿಯನ್ನು ಧರಿಸಿ ‘ಈದ ಮುಬಾರಕ’ ಎಂದು ಹೇಳುತ್ತಿರುವಾಗ ವಿಡಿಯೋ ಮಾಡಿ ಶಾಲೆಯ ಗುಂಪಿನಲ್ಲಿ ಪ್ರಸಾರ ಮಾಡುವ ಫತವಾ ತೆಗೆದಿತ್ತು.