ಆಗ್ರಾ (ಉತ್ತರಪ್ರದೇಶ) ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ವಾಸವಾಗಿದ್ದ ಯುವತಿಯ ಕೈಕಟ್ಟಿ ನಾಲ್ಕನೆಯ ಮಹಡಿಯಿಂದ ಎಸದಿದ್ದರಿಂದ ಆಕೆಯ ಸಾವು !

(‘ಲಿವ್-ಇನ್ ರೆಲೇಶನ್ ಶಿಪ್’ ಎಂದರೆ ವಿವಾಹವಾಗದೇ ದಂಪತಿಗಳ ಹಾಗೆ ಒಟ್ಟಾಗಿ ಇರುವುದು)

ಆಗ್ರಾ (ಉತ್ತರಪ್ರದೇಶ) – ಇಲ್ಲಿ ‘ಲಿವ್ ಇನ್ ರಿಲೇಶನ್ ಶಿಪ್’ ನಲ್ಲಿದ್ದ ಓರ್ವ ಯುವತಿಯ ಕೈಕಟ್ಟಿ ಆಕೆಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ಎಸದಿರುವುದರಿಂದ ಆಕೆ ಸಾವನ್ನಪ್ಪಿದ್ದಾಳೆ. ರಿತಿಕಾ ಎಂದು ಯುವತಿಯ ಹೆಸರಾಗಿದೆ. ಆಕೆ ವಿಪುಲ ಅಗ್ರವಾಲ ಎಂಬ ಯುವಕನ ಜೊತೆ ‘ಲಿವ ಇನ್ ರೆಲೇಶನ್ ಶಿಪ್’ನಲ್ಲಿ ಇರುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುನಿತಾ ಮತ್ತು ಸುಶೀಲಾ ಈ ಇಬ್ಬರು ಮಹಿಳೆಯರ ಜೊತೆಗೆ ಆಕಾಶ ಗೌತಮ ಯುವಕನಿಗೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ವಿಪುಲ ಇವನು ವಿವಾಹಿತವಾಗಿತ್ತು ಅವನು ಪತ್ನಿಗೆ ವಿಚ್ಛೇದನ ನೀಡುವ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ.

ಸಂಪಾದಕೀಯ ನಿಲುವು

‘ಲಿವ್ ಇನ್ ರೆಲೇಶನ್ ಶಿಪ್’ ಇದು ಭಾರತೀಯ ಸಂಸ್ಕೃತಿಯ ವಿರುದ್ಧವಾಗಿರುವುದರಿಂದ ಅದರ ಮೇಲೆ ಭಾರತದಲ್ಲಿ ನಿಷೇಧ ಹೇರುವುದೇ ಯೋಗ್ಯ !