ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !

ಜುಲೈ ೨೧ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ. ಈ ನಿಮಿತ್ತ ಗುರುಸೇವೆ ಮತ್ತು ಧನದ ತ್ಯಾಗ ಮಾಡುವವರಿಗೆ ಗುರುತತ್ತ್ವದ ಲಾಭ ಸಾವಿರಪಟ್ಟು ಹೆಚ್ಚಾಗುತ್ತದೆ.

ನನ್ನ ಭಕ್ತಿಯೋಗದ ಸಾಧನೆಯು ನಿಜವಾದ ಅರ್ಥದಲ್ಲಿ ೨೩.೪.೨೦೨೩ ರಂದು ಆರಂಭವಾಯಿತು ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳಿಂದಲೂ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಸಿಗದಿದ್ದಾಗ ಮುಂದೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ತಮ್ಮ ಬಳಿ ಇರುವ ಭಕ್ತಿಮಾರ್ಗಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ಕೆಲವು ಉತ್ತರಗಳು ಸಿಗಬಹುದೇ ?, ಎಂಬುದರ ಅಧ್ಯಯನವನ್ನು ಆರಂಭಿಸಿದೆರು.

ಶಿಷ್ಯನ ಜೀವನದಲ್ಲಿ ಗುರುಗಳ ಮಹತ್ವ

ಗುರುಗಳ ‘ಅನುಗ್ರಹವು ಶಿಷ್ಯನ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿರುತ್ತದೆ. ಗುರುಗಳು ಹೇಳಿದ ಸಾಧನೆಯನ್ನು ಮಾಡುವುದರಿಂದ ಶಿಷ್ಯನ ಪ್ರಾರಬ್ಧದಲ್ಲಿ ಗ್ರಹಗತಿಯಿಂದಾಗುವ ತೊಂದರೆಯೂ ಕಡಿಮೆಯಾಗುತ್ತದೆ; ಆದ್ದರಿಂದ ನವಗ್ರಹಗಳ ತೊಂದರೆಯ ಬಗ್ಗೆ ಸಾಮಾನ್ಯ ಮನುಷ್ಯರಿಗಾಗುವಂತಹ ಚಿಂತೆಯು ಶಿಷ್ಯನ ಜೀವನದಲ್ಲಿ ಚಿಂತೆ ಇರುವುದಿಲ್ಲ.

ಶಿಕ್ಷಕ ಅಥವಾ ಅಧ್ಯಾಪಕ, ಆಚಾರ್ಯ ಮತ್ತು ಗುರು ಇವರಲ್ಲಿನ ವ್ಯತ್ಯಾಸ ಮತ್ತು ಗುರುಗಳ ಲಕ್ಷಣ !

ಕೆಲವು ದಶಕಗಳ ಹಿಂದೆ ಶಾಲೆಯ ಶಿಕ್ಷಕರನ್ನು ‘ಗುರೂಜಿ ಎಂದು ಸಂಬೋಧಿಸುವ ರೂಢಿಯಿತ್ತು. ಅದರ ಹಿಂದೆಯೂ ‘ಯಾರ ಜ್ಞಾನ ಕೊಡುತ್ತಾರೋ, ಅವರೇ ಗುರು ಎಂಬ ವಿಚಾರಧಾರೆಯಿತ್ತು. ಅದ್ದರಿಂದಲೇ ಗುರುಪೂರ್ಣಿಮೆಯಂದು ಶಾಲೆ-ಮಹಾವಿದ್ಯಾಲಯಗಳಲ್ಲಿನ ಗುರುಜನರಿಗೆ ಪ್ರಣಾಮ ಮಾಡುವ (ಶೇ. ೨ ರಷ್ಟಾದರೂ) ಶ್ರದ್ಧೆಯುಳ್ಳ ಜನರು ಇಂದು ಕೂಡ ಕಂಡುಬರುತ್ತಾರೆ

ಈಶ್ವರಪ್ರಾಪ್ತಿಗಾಗಿ ಸಮರ್ಪಣೆಯ ಭಾವ ಹೇಗಿರಬೇಕು ?

ನಾಮದ ಮಹಾತ್ಮೆ ಎಷ್ಟು ಅದ್ಭುತವಾಗಿದೆಯೆಂದರೆ, ನಾಮ ಉಚ್ಛರಿಸುವವನು ಮತ್ತು ಅದನ್ನು ಕೇಳುವವನು ಇಬ್ಬರ ಉದ್ಧಾರವಾಗುತ್ತಾರೆ. ಭಕ್ತನ ಎಲ್ಲ ದೋಷಗಳನ್ನು ನಿವಾರಣೆ ಮಾಡಿ, ನಾಮ ಅವನನ್ನು ದೋಷಮುಕ್ತಗೊಳಿಸುತ್ತದೆ; ಆದ್ದರಿಂದ ಜಡವಾಗಿರುವ ಜೀವಿಗಳನ್ನು ನಾಮಸ್ಮರಣೆಯೇ ರಕ್ಷಿಸುತ್ತದೆ.

ಗುರುಗಳ ಮೇಲೆ ಅಪಾರ ಶ್ರದ್ಧೆ ಇರುವ ಪ.ಪೂ. ಭಕ್ತರಾಜ ಮಹಾರಾಜರು !

ಔಷಧಿಗಳ ಮಾರಾಟದ ವ್ಯವಸಾಯ ಮಾಡುವಾಗಲೂ ಯಾವಾಗಲೂ ಹರಿಚಿಂತನದಲ್ಲಿರುವ ಮತ್ತು ಅದರಿಂದ ಭಜನೆಗಳು ಹೊಳೆದು ಅವುಗಳನ್ನು ಬರೆಯುವ ಪ.ಪೂ. ಭಕ್ತರಾಜರು !

ಸದ್ಗುರುಗಳ ಅನುಗ್ರಹ

ಸದ್ಗುರುಗಳು ತಮ್ಮ ಶಿಷ್ಯನಿಗಾಗಿ ತಮಲ್ಲಿನ ಶಕ್ತಿಯನ್ನು ನೀಡಿ ಕಾರ್ಯವನ್ನು ಮಾಡುತ್ತಿರುತ್ತಾರೆ.

ಉತ್ತಮ ಶಿಷ್ಯನ ಧ್ಯೇಯ ಮತ್ತು ಲಕ್ಷಣಗಳು

ಶ್ರೀ ಗುರುಗಳ ಬೋಧನೆಗನುಸಾರ ತನ್ನನ್ನು ಸಂಪೂರ್ಣವಾಗಿ ಗುರುಚರಣಗಳಲ್ಲಿ ಅರ್ಪಿಸಿಕೊಳ್ಳುವುದು, ಇದು ಉತ್ತಮ ಶಿಷ್ಯನ ಧ್ಯೇಯವಾಗಿರುತ್ತದೆ.

ಸತ್‌ಶಿಷ್ಯನ ಕಲ್ಯಾಣಕ್ಕಾಗಿರುವ ಸದ್ಗುರುಗಳು !

ಬುದ್ಧಿಯನ್ನು ನಿಯಂತ್ರಣದಲ್ಲಿಡುವ ಯುಕ್ತಿಯ ಅತ್ಯುತ್ತಮ ಸಾಧನವೆಂದರೆ ಆಜ್ಞಾಪಾಲನೆ !

ಗುರುಗೀತೆಯಲ್ಲಿ ವರ್ಣಿಸಿರುವ ಶ್ರೀ ಗುರುಮಹಾತ್ಮೆ ಹಾಗೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ವಿವರಿಸಿದ ಅದರ ಭಾವಾರ್ಥ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ಮರಣೆ, ಸ್ತವನ, ನಮನ ಹಾಗೂ ‘ಭಜನೆ ಗಳೆ ಸಾಧಕರ ಉದ್ಧಾರದ ಏಕೈಕ ಮಾರ್ಗ