ಸಂತಪದವಿಯಲ್ಲಿ ವಿರಾಜಮಾನರಾದ ಕೇರಳದ ಕೊಚ್ಚಿಯ ತ್ಯಾಗಿವೃತ್ತಿಯ ದಿ. (ಶ್ರೀಮತಿ) ಸೌದಾಮಿನಿ ಕೈಮಲ (ವಯಸ್ಸು ೮೨ ವರ್ಷ) !

ಕೈ. ಕೈಮಲಅಜ್ಜಿಯವರು ಕಳೆದ ೮ ವರ್ಷಗಳಿಂದ ಕೇರಳದ ಕೊಚ್ಚಿಯಲ್ಲಿನ ಸೇವಾಕೇಂದ್ರದಲ್ಲಿ ಪೂರ್ಣವೇಳೆ ಸಾಧನೆಯನ್ನು ಮಾಡುತ್ತಿದ್ದರು. ಪೂ. ಕೈಮಲಅಜ್ಜಿಯವರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ದೃಢ ಶ್ರದ್ಧೆ ಇತ್ತು ಮತ್ತು ಅವರ ಬಗ್ಗೆ ತುಂಬಾ ಸಮರ್ಪಿತಭಾವ ಮತ್ತು ಕೃತಜ್ಞತಾಭಾವವಿತ್ತು.

‘ಈಶ್ವರನ ಅವತಾರವಾಗಿರುವ ಮೂರು ಮೋಕ್ಷಗುರುಗಳು ಲಭಿಸಿರುವುದು’ಸನಾತನದ ಸಾಧಕರ ಅಹೋಭಾಗ್ಯವೇ ಆಗಿದೆ !

ಸನಾತನ ಸಂಸ್ಥೆಯ ಈ ಮೂರು ಮೋಕ್ಷಗುರುಗಳು ಕೆಟ್ಟ ಶಕ್ತಿಗಳಿಂದ ಸಾಧಕರಿಗಾಗುವ ತೊಂದರೆಗಳನ್ನು ಮೊದಲು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ಜೀರ್ಣಿಸಿಕೊಳ್ಳುತ್ತಾರೆ.

ನಿಸರ್ಗವನ್ನು ಯೋಗ್ಯ ಮತ್ತು ಕೃತಜ್ಞತಾಭಾವದಿಂದ ಹೇಗೆ ಬಳಸಬೇಕೆಂದು ಮಾನವನಿಗೆ ಕಲಿಸುವ ಭಾರತೀಯ ಸಂಸ್ಕೃತಿ

ಉಸಿರು ಇಲ್ಲದ ಮಾನವ ಜೀವನದ ಕಲ್ಪನೆಯೇ ನಿರರ್ಥಕ ಮತ್ತು ಶುದ್ಧ ಪ್ರಾಣವಾಯು (ಆಕ್ಸಿಜನ್) ಮನುಷ್ಯನ ನೈಸರ್ಗಿಕ ಅಧಿಕಾರವಾಗಿದೆ, ಅದು ಅವನಿಗೆ ಭೌತಿಕತೆ(ಲೌಕಿಕತೆ)ಯ ಹಿಂದೆ ಧಾವಿಸುವ ಇಂದಿನ ಜಗತ್ತಿನಲ್ಲಿ ಸಿಗುವುದಿಲ್ಲ, ಇದಕ್ಕೆ ಮನುಷ್ಯ ಮತ್ತು ಅವನ ದುರಾಸೆಯ ಪ್ರವೃತ್ತಿಯೇ ಕಾರಣವಾಗಿದೆ.

ಕಾಂದಳಿಯಲ್ಲಿ (ಪುಣೆ) ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿಸ್ಥಳದಲ್ಲಿ ಗುರುಪೂರ್ಣಿಮೆ

ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಕಾಂದಳಿಯಲ್ಲಿರುವ ಸಮಾಧಿಸ್ಥಳದಲ್ಲಿ ಜುಲೈ ೨೧ ರಂದು ಭಾವಪೂರ್ಣವಾಗಿ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಯಿತು

ದೇವರ ಬಗ್ಗೆ ನಿಃಶಬ್ದ ಕೃತಜ್ಞತೆ !

ದೇವರು ನಿರಂತರವಾಗಿ ಕಾರ್ಯನಿರತನಾಗಿರುತ್ತಾನೆ. ಅವನು ಎಲ್ಲ ಮಾಧ್ಯಮಗಳಿಂದ ಕೃಪೆ ಮತ್ತು ನಿರಪೇಕ್ಷ ಪ್ರೇಮವನ್ನು ಮಾಡುತ್ತಿರುತ್ತಾನೆ; ಆದರೆ ಅದರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಲು ಹೋದಾಗ ನಿಶ್ಯಬ್ದವಾಗುತ್ತೇವೆ.

ಗುರುಪೂರ್ಣಿಮೆ ಸಂದರ್ಭದಲ್ಲಿ ವಕ್ತಾರರು ಮಾಡಿದ ಮಾರ್ಗದರ್ಶನ

ನಮ್ಮಲ್ಲಿರುವ ಸ್ವಭಾವ ದೋಷಗಳನ್ನು ಕಡಿಮೆ ಮಾಡಿ, ಸಂಸಾರದ ಬಂಧನದಿಂದ ಹೊರ ತೆಗೆದು, ನಾಲಿಗೆಯಲ್ಲಿ ಹರಿ ನಾಮದ ಸಂಕೀರ್ತನೆಯನ್ನು ಹಾಡಿಸಿ, ತನು-ಮನ-ಧನದ ತ್ಯಾಗ ವನ್ನು ಮಾಡಿಸುವ ಭಗವಂತ ರೂಪಿ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ಸದಾ ಕಾಲವೂ ವ್ಯಕ್ತಪಡಿಸಬೇಕು.

ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ನೀಡಿದ ಕಾರ್ಯವೆಂಬ ಮಾಧ್ಯಮ ಹಾಗೂ ಸಾಧಕರ ಸಾಧನೆಯಾಗುವ ಕಡೆಗೆ ಗಮನಹರಿಸಿ ಅವರನ್ನು ಎಲ್ಲ ರೀತಿಯಿಂದಲೂ ಸಿದ್ಧಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಅಧ್ಯಾತ್ಮವು ಮನಸ್ಸು ಮತ್ತು ಬುದ್ಧಿಯ ಆಚೆಗಿನ ಶಾಸ್ತ್ರವಾಗಿದೆ’, ಎನ್ನುವುದನ್ನು ಸಾಧಕರು ಕಲಿಯಬೇಕೆಂದು ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದಲ್ಲಿನ ಕೆಲವು ಪ್ರಯೋಗಗಳನ್ನು ಮಾಡಿಸಿಕೊಳ್ಳುತ್ತಿದ್ದರು

ಸಂತರು ಮತ್ತು ಮಹರ್ಷಿಗಳ ಆಧ್ಯಾತ್ಮಿಕ ಸ್ತರದ ಸಹಾಯದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ! – ಪರಾತ್ಪರ ಗುರು ಡಾ. ಆಠವಲೆ

ಓರ್ವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೭೦ ರಷ್ಟು ಆದಾಗ ಆ ವ್ಯಕ್ತಿಯು ಸಂತಪದವಿಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಇಂತಹ ಸಂತರು ಈಶ್ವರನಲ್ಲಿ ಪ್ರಾರ್ಥಿಸಿದಾಗ ಈಶ್ವರ ಅವರ ಪ್ರಾರ್ಥನೆಯನ್ನು ಕೇಳುತ್ತಾನೆ; ಏಕೆಂದರೆ ಆ ಸಂತರು ಈಶ್ವರನ ಅನುಸಂಧಾನದಲ್ಲಿರುತ್ತಾರೆ

ಉತ್ಸಾಹ, ಆನಂದ ಮತ್ತು ಸೇವೆಯ ತಳಮಳವಿರುವ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀಮತಿ ಉಮಾ ಪೈ (ವಯಸ್ಸು ೮೯ ವರ್ಷ) !

ಶ್ರೀಮತಿ ಉಮಾ ಪೈಯವರಿಗೆ ವಯಸ್ಸಾಗಿರುವುದರಿಂದ ಅವರಿಗೆ ಅನೇಕ ವಿಷಯಗಳು ನೆನಪಿನಲ್ಲಿರುವುದಿಲ್ಲ. ಅದಕ್ಕಾಗಿ ಅವರು ಪ್ರತಿಯೊಂದು ವಿಷಯವನ್ನು ಬರೆದಿಟ್ಟು ಅದಕ್ಕನುಸಾರ ಆಯೋಜನೆಯನ್ನು ಮಾಡುತ್ತಾರೆ

ಸಂಚಿತ, ಪ್ರಾರಬ್ಧ ಮತ್ತು ಕ್ರಿಯಮಾಣ

ಈ ಜನ್ಮದಲ್ಲಿ ದೇಹ ಪಡೆದು ಯಾವ ಕರ್ಮಗಳನ್ನು ಮಾಡುತ್ತೇವೆಯೋ, ಅದಕ್ಕೆ ‘ಕ್ರಿಯಮಾಣ’ ಎನ್ನುತ್ತಾರೆ. ಕ್ರಿಯಮಾಣವು ಕರ್ಮವಾಗಿದೆ, ಇದು ಸಂಚಿತದಲ್ಲಿ ವಿಲೀನವಾಗುತ್ತದೆ. ಸಂಚಿತ ಮತ್ತು ಕ್ರಿಯಮಾಣ ಇವು ‘ಕರ್ಮ’ಗಳಾಗಿವೆ. ಪ್ರಾರಬ್ಧವು ‘ಭೋಗ’ವಾಗಿದೆ.