ನಾನು ಕೀವನಲ್ಲಿಯೇ ಇದ್ದು ಎಲ್ಲಿಯು ಅಡಗಿಲ್ಲ ! ವ್ಲೋದಿಮಿರ ಝೆಲೆಂಸ್ಕೀ, ರಾಷ್ಟ್ರಾಧ್ಯಕ್ಷ, ಉಕ್ರೇನ್
ರಷ್ಯಾ- ಉಕ್ರೇನ್ ಯುದ್ಧದ ಸಮಯದಲ್ಲಿ ಪೋಲ್ಯಾಂಡ್‌ಗೆ ಓಡಿಹೋಗಿರುವ ವದಂತಿಗೆ ಉಕ್ರೇನ್ ರಾಷ್ಟ್ರಾಧ್ಯಕ್ಷ ವ್ಲೋದಿಮಿರ ಝೆಲೆಂಸ್ಕೀಯವರು ಇನ್ನೊಮ್ಮೆ ಜಗತ್ತಿನೆದುರು ಬಂದಿದ್ದಾರೆ. ರಾಷ್ಟ್ರಾಧ್ಯಕ್ಷರು ಅವರ ಇನ್ಸಟಾಗ್ರಾಂನಲ್ಲಿ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ.