ಯುಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ 498 ಸೈನಿಕರು ಮೃತಪಟ್ಟರು

ಸೌಜನ್ಯ (India Today)

ಮಾಸ್ಕೋ – ಯುದ್ಧದ ಸಮಯದಲ್ಲಿ ಯುಕ್ರೇನ್ 6000 ರಷ್ಯಾದ ಸೈನಿಕರನ್ನು ಕೊಂದಿದೆ ಮತ್ತು ರಷ್ಯಾದ ವಿಮಾನವನ್ನು ಹೊಡೆದುರುಳಿಸಿದೆ ಎಂಬ ಹೇಳಿಕೆಯನ್ನು ರಷ್ಯಾ ತಳ್ಳಿಹಾಕಿದೆ, ಯುಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ 498 ಸೈನಿಕರು ಸಾನ್ನಪ್ಪಿದ್ದಾರೆ ಮತ್ತು 1 ಸಾವಿರದ 597 ಸೈನಿಕರು ಗಾಯಗೊಂಡಿದ್ದಾರೆಂದು ಅಧಿಕೃತವಾಗಿ ಹೇಳಿದ್ದಾರೆ.