ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಪ್ರಸ್ತುತ ಹೆಚ್ಚಿನ ವ್ಯವಹಾರಗಳ ಒಟ್ಟು ವೆಚ್ಚದಲ್ಲಿ ಅಧಿಕೃತ ಖರ್ಚಿನ ಜೊತೆ ‘ಲಂಚಕ್ಕೆ ಎಷ್ಟು ವೆಚ್ಚವಾಗುವುದು ?’, ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ !’
‘ಪ್ರಸ್ತುತ ಹೆಚ್ಚಿನ ವ್ಯವಹಾರಗಳ ಒಟ್ಟು ವೆಚ್ಚದಲ್ಲಿ ಅಧಿಕೃತ ಖರ್ಚಿನ ಜೊತೆ ‘ಲಂಚಕ್ಕೆ ಎಷ್ಟು ವೆಚ್ಚವಾಗುವುದು ?’, ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ !’
ಚುನಾವಣೆಯಲ್ಲಿ ಸ್ಫರ್ಧಿಸುವವರೇ, ಇದನ್ನು ಗಮನದಲ್ಲಿಡಿ ! ‘ಅನಂತ ಕೋಟಿ ಬ್ರಹ್ಮಾಂಡವನ್ನು ಆಳುವ ಈಶ್ವರನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿಲ್ಲ !’
‘ವೃದ್ಧಾಪ್ಯದಲ್ಲಿ ಮಕ್ಕಳು ಗಮನ ಕೊಡುವುದಿಲ್ಲ’ ಎಂದು ಹೇಳುವ ವೃದ್ಧರೇ, ಇದು ನೀವು ಮಕ್ಕಳಿಗೆ ಸಾಧನೆಯ ಸಂಸ್ಕಾರ ಕೊಡದೇ ಇರುವುದರ ಪರಿಣಾಮವಾಗಿದೆ. ಮಕ್ಕಳ ಜೊತೆ ನೀವು ಕೂಡ ಇದಕ್ಕೆ ಹೊಣೆಗಾರರಾಗಿದ್ದೀರಿ !
ಭಯೋತ್ಪಾದಕ ಶಕ್ತಿಗಳು ದೆಹಲಿಯಿಂದ ಹಿಡಿದು ಓಣಿಓಣಿಗಳ ವರೆಗೆ ಗಲಭೆಗಳ ಮಾಧ್ಯಮದಿಂದ ಒಂದು ರೀತಿಯಲ್ಲಿ ಸೀಮೋಲ್ಲಂಘನ ಮಾಡಿ ಹಿಂದೂಗಳನ್ನು ಸೋಲಿಸುತ್ತಿವೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಿಂದೂಗಳೇ, ಶತ್ರುಗಳು ಸೀಮೋಲ್ಲಂಘನ ಮಾಡುತ್ತಿದ್ದಾರೆ; ಆದುದರಿಂದ ಸ್ವತಃದ ರಕ್ಷಣೆಯ ಸಿದ್ಧತೆಯನ್ನು ಮಾಡಿಕೊಳ್ಳಿ !
‘ಎಲ್ಲಿ ಯಂತ್ರಗಳ ಮೂಲಕ ಸಂಶೋಧನೆ ನಡೆಸಿ ಬದಲಾಗುತ್ತಾ ಹೋಗುವ ನಿರ್ಣಯಗಳನ್ನು ನೀಡುವ ವಿಜ್ಞಾನಿಗಳು ಮತ್ತು ಎಲ್ಲಿ ಲಕ್ಷಾಂತರ ವರ್ಷಗಳ ಹಿಂದೆಯೇ, ಯಂತ್ರಗಳು ಹಾಗೂ ಸಂಶೋಧನೆಗಳನ್ನು ಬಳಸದೇ ಅಂತಿಮ ಸತ್ಯವನ್ನು ತಿಳಿಸಿರುವ ಋಷಿಗಳು !’
ಸಾವಿರಾರು ಜನರು ಯಾವುದೇ ಆಮಂತ್ರಣವಿಲ್ಲದೆ ದೇವಸ್ಥಾನಗಳಿಗೆ ಮತ್ತು ತೀರ್ಥಕ್ಷೇತ್ರಗಳಿಗೆ ಬರುತ್ತಾರೆ, ಆದರೆ ರಾಜಕಾರಣಿಗಳು ಹಣವನ್ನು ನೀಡಿ ಜನರನ್ನು ತಮ್ಮ ತಮ್ಮ ಸಭೆಗಳಿಗೆ ಕರೆಸಬೇಕಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ ‘ಕೆಲವು ವೈದ್ಯರು ಆಂಗ್ಲ ಭಾಷೆಯಲ್ಲಿ ಆಯುರ್ವೇದ ಕಲಿಸುತ್ತಾರೆ; ಚಿಕಿತ್ಸಾಲಯದಲ್ಲಿ ಸಾತ್ತ್ವಿಕ ಉಡುಪಿನ ಬದಲು ಟೈ ಪ್ಯಾಂಟ್, ಶರ್ಟ್ ಧರಿಸುತ್ತಾರೆ. ಅವರನ್ನು ಅನುಕರಿಸಿ ಭವಿಷ್ಯದಲ್ಲಿ ದೇವಸ್ಥಾನಗಳ ಅರ್ಚಕರೂ ಪ್ಯಾಂಟ್ ಧರಿಸತೊಡಗಿದರೆ ಆಶ್ಚರ್ಯವಿಲ್ಲ ! ಇದನ್ನು ತಡೆಯಲು ಹಿಂದೂ ರಾಷ್ಟ್ರ ಆವಶ್ಯಕ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ಒಂದಾದರೂ ಸರಕಾರಿ ಇಲಾಖೆ ಭ್ರಷ್ಟಾಚಾರ ರಹಿತ, ಸತ್ಯನಿಷ್ಠ, ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯ ಪೂರ್ಣ ಮಾಡುವಂತಹದ್ದಾಗಿದೆಯೇ ?
‘ಬುದ್ಧಿವಾದಿಗಳು ಹಿಂದೂ ಧರ್ಮದಲ್ಲಿನ ಕರ್ಮಕಾಂಡವನ್ನು ‘ಕರ್ಮಕಾಂಡ’ ಎಂದು ಹೀಯಾಳಿಸುತ್ತಾರೆ; ಆದರೆ ಕರ್ಮಕಾಂಡದ ಅಧ್ಯಯನ ಮಾಡಿದ್ದೇ ಆದರೆ ಅದರಲ್ಲಿರುವ ಪ್ರತಿಯೊಂದು ಸಂಗತಿಯನ್ನೂ ಎಷ್ಟು ಆಳವಾಗಿ ಅಧ್ಯಯನ ಮಾಡಲಾಗಿದೆ ಎಂಬುದು ತಿಳಿದು ಬರುತ್ತದೆ.’