ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಹಿಂದೂ ಧರ್ಮದ ಮಹಾತ್ಮೆ

‘ಎಲ್ಲಿ ೨-೩ ಯುಗಗಳ ಹಿಂದೆ ಧರ್ಮವನ್ನು ಕಲಿಸುವ ಹಿಂದೂ ಧರ್ಮದ ಸಾವಿರಾರು ಋಷಿ-ಮುನಿಗಳು ಮತ್ತು ಎಲ್ಲಿ ಒಬ್ಬ ಋಷಿ- ಮುನಿಯೂ ಇಲ್ಲದ ಇತರ ಧರ್ಮ.

ಕೃತಿಶೀಲ ಹಿಂದೂಗಳ ಆವಶ್ಯಕತೆ

ಕೇವಲ ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ ಎಂದು ಘೋಷಣೆ ಕೂಗುವವರಲ್ಲ ಆದರೆ ಅವರಂತೆ ಕೃತಿಯನ್ನು ಮಾಡುವ ಹಿಂದೂಗಳು ಬೇಕು.

– (ಪರಾತ್ಪರ ಗುರು) ಡಾ. ಆಠವಲೆ