
ಜಗತ್ತಿನ ಎಲ್ಲಕ್ಕಿಂತ ಶ್ರೇಷ್ಠವಾದ ಹಿಂದೂ ಧರ್ಮದಲ್ಲಿ ಜನ್ಮವು ಲಭಿಸಿದರೂ ಧರ್ಮಕ್ಕಾಗಿ ಏನೂ ಮಾಡದ ಹಿಂದೂಗಳು ಸಾಯಲು ಅರ್ಹರು ಅಥವಾ ಬದುಕುಳಿಯಲು ಅರ್ಹರಿಲ್ಲ, ಎಂದು ಕೆಲವು ಜನರಿಗೆ ಅನ್ನಿಸುತ್ತದೆ. ಆದರೆ ಅದು ಯೋಗ್ಯವಲ್ಲ. ಅವರಿಗೆ ಸಾಧನೆಯನ್ನು ಕಲಿಸುವುದು, ಇದು ಹಿಂದೂಗಳ ಕರ್ತವ್ಯವಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !