ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

(ಪರಾತ್ಪರ ಗುರು) ಡಾ. ಆಠವಲೆ

ಆಪತ್ಕಾಲದಲ್ಲಿ ಬಾಹ್ಯ ಶತ್ರುಗಳ ಆಕ್ರಮಣ, ಆಂತರಿಕ ಕಲಹ (ಗಲಭೆ, ಅರಾಜಕತೆ), ಭ್ರಷ್ಟ ಆಡಳಿತ, ಅಲ್ಪಸಂಖ್ಯಾತರ)ಓಲೈಸುವ ಆಡಳಿತಗಾರರು ಇಂತಹ ವಿವಿಧ ಘಟಕಗಳಿಂದ ಸರಕಾರದಿಂದ ಯಾವುದೇ ಸಹಾಯ ಸಿಗಲಿಕ್ಕಿಲ್ಲ. ಈ ಸ್ಥಿತಿಯಲ್ಲಿ ದೇವರೇ ಕಾಪಾಡಬಲ್ಲನು. ಈ ವಸ್ತುಸ್ಥಿತಿಯನ್ನು ತಿಳಿದು ಇಂದೇ ಸಾಧನೆ ಆರಂಭಿಸಿ.

– (ಪರಾತ್ಪರ ಗುರು) ಡಾ. ಆಠವಲೆ