ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಕಣ್ಣಿನಪೊರೆ ಬಂದ ವ್ಯಕ್ತಿಗೆ ಸಣ್ಣ ಅಕ್ಷರ ಕಾಣಿಸುವುದಿಲ್ಲ. ಅವನಿಗೆ ಯಾರಾದರೂ ಸಣ್ಣ ಅಕ್ಷರವನ್ನು ಓದಲು ಹೇಳಿದರೆ, ಅವನು ‘ಅಲ್ಲಿ ಅಕ್ಷರವಿದೆ ಎಂದು ನೀವು ಸುಳ್ಳು ಹೇಳಿ ನನಗೆ ಭ್ರಮೆ ಯನ್ನು ಉಂಟು ಮಾಡುತ್ತಿರುವಿರಿ’ ಎಂದು ಹೇಳುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ಇತರ ಧರ್ಮಗಳ ಮೇಲೆ ಪ್ರಾಬಲ್ಯ ಸಾಧಿಸಿ ಆಡಳಿತ ನಡೆಸುವುದನ್ನು ಕಲಿಸುವ ಕೆಲವು ಪಂಥಗಳು, ಮತ್ತು ಎಲ್ಲಿ ‘ಸರ್ವೇಷಾಂ ಅವಿರೋಧೇಣ’ ಎಂಬ ಸಹಿಷ್ಣು ಬೋಧನೆ ಕಲಿಸುವ ಶ್ರೇಷ್ಠ ಹಿಂದೂ ಧರ್ಮ !’

ಸಾಧನೆಯಲ್ಲಿ ಸ್ಥೂಲದಲ್ಲಾಗುವ ತಪ್ಪುಗಳನ್ನು ಹೇಳುವುದರ ಮಹತ್ವ !

ಸಾಧನೆಯಲ್ಲಿ ಮನಸ್ಸಿನ ಸ್ತರದಲ್ಲಾಗುವ ಅಯೋಗ್ಯ ವಿಚಾರಪ್ರಕ್ರಿಯೆ ಹೆಚ್ಚು ಬಾಧಕವಿರುತ್ತದೆ. ಅಂತರ್ಮುಖತೆಯ ಅಭಾವದಿಂದ ಸಾಧಕನಿಗೆ ತನ್ನ ತಪ್ಪು ತಿಳಿಯುವುದಿಲ್ಲ ಮತ್ತು ಅದು ಮನಸ್ಸಿನ ಸ್ತರದ ತಪ್ಪಾಗಿರು ವುದರಿಂದ ಇತರರ ಗಮನಕ್ಕೆ ಬರುವುದಿಲ್ಲ

ಸನಾತನ ಸಂಸ್ಥೆಯ ಸಾಧಕರ ಆಧ್ಯಾತ್ಮಿಕ ಉನ್ನತಿಯ ಹಿಂದಿನ ಕಾರಣ

ಸಮಾಜದಲ್ಲಿ ಕೀರ್ತನಕಾರರು, ಪ್ರವಚನಕಾರರು ಮತ್ತು ಕೆಲವು ಸಂತರು ಜನರಿಗೆ ಕೇವಲ ಸಾಧನೆಯ ಬಗೆಗಿನ ತಾತ್ತ್ವಿಕ ಭಾಗವನ್ನು ಹೇಳುತ್ತಾರೆ; ಆದರೆ ಪ್ರತ್ಯಕ್ಷದಲ್ಲಿ ಯಾರೂ ಅವರಿಂದ ಸಾಧನೆಯನ್ನು ಮಾಡಿಸಿಕೊಳ್ಳುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ವೈದ್ಯರು ನ್ಯಾಯವಾದಿಗಳು ಹೇಳಿದ ವಿಷಯಗಳನ್ನು ಬುದ್ಧಿವಾದಿಗಳು ಕೂಡಲೆ ಒಪ್ಪುತ್ತಾರೆ.  ‘ಏಕೆ ? ಹೇಗೆ ?’ ಎಂದು ಅವರನ್ನು ಕೇಳುವುದಿಲ್ಲ; ಆದರೆ ಸಂತರು ಏನಾದರೂ ಹೇಳಿದರೆ ಅವರ ಮನಸ್ಸಿನಲ್ಲಿ ‘ಏಕೆ ? ಹೇಗೆ ?’,ಇಂತಹ ಪ್ರಶ್ನೆಗಳು ಬರುತ್ತವೆ !’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಶಾಲೆಗಳಲ್ಲಿ ಗಣಿತ, ಭೂಗೋಳ, ಅರ್ಥಶಾಸ್ತ್ರ ಮುಂತಾದ ಅನೇಕ ವಿಷಯಗಳನ್ನು ಕಲಿಸಲಾಗುತ್ತದೆ. ಅವುಗಳಲ್ಲಿ ಎಷ್ಟು ವಿಷಯಗಳು ಜೀವನದಲ್ಲಿ ೧ ಶೇಕಡಾವಾದರೂ ಲಾಭವಾಗುತ್ತವೆ ?

ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಮುಂದಿನ ಪೀಳಿಗೆ ಉಗ್ರರಾಗಬಾರದು ಎಂದು ಶಾಲಾಶಿಕ್ಷಣದಲ್ಲಿ ಹಿಂದೂಧರ್ಮದ ಜ್ಞಾನ, ವಿಜ್ಞಾನ ಮತ್ತು ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದರೆ ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಮೂಡುತ್ತದೆ !’

ಪರಾತ್ಪರ ಗುರು ಡಾ. ಆಠವಲೆಯವರು ಇತರ ಸಂತರಂತೆ ಸಮಾಜದಲ್ಲಿ ಇತರರನ್ನು ಭೇಟಿಯಾಗದಿರಲು ಕಾರಣ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಇತರರನ್ನು ಭೇಟಿಯಾದಾಗ ಸ್ಥಳ-ಕಾಲಕ್ಕನುಸಾರ ಬಹಳ ಸೀಮಿತ ಜನರಿಗೆ ಭೇಟಿಯ ನಿಜವಾದ ಲಾಭವಾಗುತ್ತದೆ. ಇತರರನ್ನು ಭೇಟಿಯಾಗುವ ಬದಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಹೆಚ್ಚೆಚ್ಚು ಸಮಯ ಗ್ರಂಥಗಳ ಬರವಣಿಗೆಯ ಸೇವೆಯನ್ನು ಮಾಡುತ್ತೀರುತ್ತಾರೆ .

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಜಾತ್ಯಂಧತೆ, ಸರ್ವಧರ್ಮಸಮಭಾವ ಮತ್ತು ಬುದ್ಧಿವಾದಕ್ಕೆ ಬಲಿಯಾದ ಹಿಂದೂಗಳು ಸ್ವಾತಂತ್ರ್ಯದ ನಂತರ ಪ್ರಗತಿ ಮಾಡಿಕೊಂಡ ಒಂದಾದರೂ ಕ್ಷೇತ್ರ ಇದೆಯೇ ? – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪೊಲೀಸರಿಗೆ ಕಾನೂನು, ನೀತಿ ಮತ್ತು ಧರ್ಮವನ್ನು ಕಲಿಸಿರಿ, ಇದರಿಂದ ಅವರು ನಿರಪರಾಧಿಗಳನ್ನು ಪೀಡಿಸುವ ಅಥವಾ ಸುಳ್ಳು ವರದಿ ತಯಾರಿಸುವ ಪಾಪವನ್ನು ಮಾಡಲಾರರು. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ