ಪಾಕ್‍ನಲ್ಲಿ ಅಲ್ಲಲ್ಲಿ ತಾಲಿಬಾನ್ ಧ್ವಜಗಳನ್ನು ಹಾರಾಡಿಸಿದ ಮತಾಂಧರು !
ಪಾಕ್ ಸರಕಾರ, ಸೈನ್ಯ ಮತ್ತು ನಾಗರಿಕರು ಈ ಮೂವರಿಂದ ತಾಲಿಬಾನ್‍ಗೆ ಸಿಗುತ್ತಿರುವ ಸಮರ್ಥನೆಯು ಭಾರತಕ್ಕೆ ಅಪಾಯಕಾರಿ !
ಪಾಕ್ ಸರಕಾರ, ಸೈನ್ಯ ಮತ್ತು ನಾಗರಿಕರು ಈ ಮೂವರಿಂದ ತಾಲಿಬಾನ್‍ಗೆ ಸಿಗುತ್ತಿರುವ ಸಮರ್ಥನೆಯು ಭಾರತಕ್ಕೆ ಅಪಾಯಕಾರಿ !
ಪಾಕ್ನ ಪಂಜಾಬ ಪ್ರಾಂತ್ಯದ ಬಹಾವನಗರದಲ್ಲಿ ಶಿಯಾ ಮುಸಲ್ಮಾನರು ಮೊಹರಮ್ ನಿಮಿತ್ತ ಮೆರವಣಿಗೆಯನ್ನು ನಡೆಸಿದ್ದರು, ಆ ಸಮಯದಲ್ಲಾದ ಬಾಂಬ್‌ಸ್ಫೋಟದಲ್ಲಿ ೩ ಮಂದಿ ಸಾವನ್ನಪ್ಪಿದ್ದು, ೧೫ ಮಂದಿ ಗಾಯಗೊಂಡಿದ್ದಾರೆ.
ಲಾಹೋರ ಕೋಟೆಯಲ್ಲಿರುವ ಅಶ್ವಾರೂಢ ಮಹಾರಾಜಾ ರಣಜೀತ ಸಿಂಹರ ಪ್ರತಿಮೆಯನ್ನು ಮತಾಂಧರು ಧ್ವಂಸಗೊಳಿಸಿದರು. ಪಾಕ್‌ನಲ್ಲಿ ನಿರ್ಬಂಧಕ್ಕೊಳಗಾಗಿರುವ ತಹರೀಕ-ಎ-ಲಬ್ಬೈಕ ಪಾಕಿಸ್ತಾನ ಎಂಬ ಉಗ್ರಗಾಮಿ ಸಂಘಟನೆಯು ಈ ಕೃತ್ಯವನ್ನು ಮಾಡಿದೆ.
ಭಾರತವು ಈ ದಾಳಿಗೆ ಸಿದ್ಧವಿದೆಯೇ ? ಈ ದಾಳಿ ಆಗುವುದನ್ನು ಕಾಯುವ ಬದಲು ಭಾರತವೇ ಅಕ್ರಮಕವಾಗಿ ಪಾಕ ಆಕ್ರಮಿತ ಕಾಶ್ಮೀರದ ಮೇಲೆ ಕಾರ್ಯಾಚರಣೆ ನಡೆಸಿ ಅದನ್ನು ವಶಪಡಿಸಿಕೊಳ್ಳಬೇಕು !
10 ಲಕ್ಷ ಹಿಂದೂಗಳ ಹತ್ಯೆ ಮತ್ತು ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಿ ಪಾಕ್ ಈ ಸ್ವಾತಂತ್ರ್ಯವನ್ನು ಗಳಿಸಿದ್ದಾರೆ ಮತ್ತು ಅದನ್ನೇ ಭಾರತವು ತೋರಿಸಲು ಪ್ರಯತ್ನಿಸುತ್ತಿದೆ.
ಚೀನಾ ಪಾಕ್‍ಗೆ ನೀಡಿದ ‘ಜೆಎಫ್-17’ ಈ ಯುದ್ಧ ವಿಮಾನದಲ್ಲಿ ಅನೇಕ ತಾಂತ್ರಿಕ ಅಡಚಣೆಗಳು ಕಂಡುಬಂದಿವೆ. ಚೀನಾದಿಂದ ಸಿಕ್ಕಿರುವ ಈ ವಿಮಾನವು ಪಾಕ್‍ಗಾಗಿ ತಲೆನೋವಾಗಿ ಪರಿಣಮಿಸಿದೆ.
ಆಗಸ್ಟ್ 4 ರಂದು ಮುಸಲ್ಮಾನರ ಸಮೂಹವು ಧ್ವಂಸ ಮಾಡಿದ್ದ ಶ್ರೀ ಗಣಪತಿ ದೇವಸ್ಥಾನವನ್ನು ಪಾಕ್ ಸರಕಾರವು ದುರಸ್ತಿ ಮಾಡಿದ ನಂತರ ಆ ದೇವಸ್ಥಾನವನ್ನು ಪುನಃ ಹಿಂದೂಗಳಿಗೆ ಒಪ್ಪಿಸಲಾಯಿತು.
ಪಾಕಿಸ್ತಾನದಲ್ಲಿನ ಹಿಂದೂಗಳ ಮೇಲಾಗುವ ದೌರ್ಜನ್ಯಗಳ ಬಗ್ಗೆ ಭಾರತದಲ್ಲಿನ ಯಾವುದೇ ಜಾತ್ಯತೀತವಾದಿ, ಪ್ರಗತಿ(ಅಧೋಗತಿ)ಪರರು ಮತ್ತು ಸರ್ವಧರ್ಮಸಮಭಾವ ಹೇಳುವವರು ಬಾಯಿ ಬಿಡುವುದಿಲ್ಲ, ಇದನ್ನು ಗಮನದಲ್ಲಿಟ್ಟುಕೊಳ್ಳಿ !
ಪಾಕಿಸ್ತಾನದಲ್ಲಿ ೮ ವರ್ಷದ ಹಿಂದೂ ಹುಡುಗನ ಮೇಲೆ ಧರ್ಮನಿಂದನೆಯ ಅಪರಾಧವನ್ನು ದಾಖಲಿಸಿ ಆತನ ಮೇಲೆ ಮೊಕದ್ದಮೆ ನಡೆಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ಗಲ್ಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪಂಜಾಬಿನ ಅಮೃತಸರ ನಗರದ ಬಳಿ ಇರುವ ಒಂದು ಗ್ರಾಮಕ್ಕೆ ಪಾಕಿಸ್ತಾನದಿಂದ ಡ್ರೋನ್‌ಗಳ (ವಾಯು ಸಂಚಾರ ಮಾಡುವ ಯಂತ್ರ) ಮಾಧ್ಯಮದಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಗಳನ್ನು ಕಳಿಸಲಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇದರಲ್ಲಿ ಹ್ಯಾಂಡ್ ಗ್ರೆನೇಡ್, ೧೦೦ ಗಿಂತಲೂ ಹೆಚ್ಚಿನ ಮದ್ದುಗುಂಡುಗಳು ಮತ್ತು ಟಿಫಿನ್ ಬಾಂಬ್ (ಊಟದ ಡಬ್ಬಿಯಲ್ಲಿ ಇಡಲಾದ ಬಾಂಬ್) ಇವೆ.