ಎಲ್ಲಿ ಮುಸಲ್ಮಾನರು ಬಹುಸಂಖ್ಯಾತದಲ್ಲಿರುತ್ತಾರೆಯೋ, ಅಲ್ಲಿ ಅವರು ಪರಸ್ಪರರನ್ನು ಕೊಲ್ಲಲು ಪ್ರಯತ್ನಿಸುತ್ತಾರೆ, ಎಂಬುದೇ ಈ ಘಟನೆಯಿಂದ ಸ್ಪಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಇತರ ಮುಸಲ್ಮಾನರು ಅದನ್ನು ವಿರೋಧಿಸುವುದಿಲ್ಲ ಅಥವಾ ಖೇದ ವ್ಯಕ್ತಪಡಿಸುವುದಿಲ್ಲ.
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕ್‌ನ ಪಂಜಾಬ ಪ್ರಾಂತ್ಯದ ಬಹಾವನಗರದಲ್ಲಿ ಶಿಯಾ ಮುಸಲ್ಮಾನರು ಮೊಹರಮ್ ನಿಮಿತ್ತ ಮೆರವಣಿಗೆಯನ್ನು ನಡೆಸಿದ್ದರು, ಆ ಸಮಯದಲ್ಲಾದ ಬಾಂಬ್‌ಸ್ಫೋಟದಲ್ಲಿ ೩ ಮಂದಿ ಸಾವನ್ನಪ್ಪಿದ್ದು, ೧೫ ಮಂದಿ ಗಾಯಗೊಂಡಿದ್ದಾರೆ.
A powerful roadside bomb exploded among a procession of Shiite Muslims in central Pakistan, killing at least three and wounding over 50 peoplehttps://t.co/OnPswH8lKg
— The New Indian Express (@NewIndianXpress) August 19, 2021
ಪಾಕಿಸ್ತಾನ ಇಸ್ಲಾಮಿ ದೇಶವಾಗಿದ್ದರೂ ಸಹ, ಅಲ್ಲಿಯ ಶಿಯಾ, ಅಹಮದಿ ಮತ್ತು ಕಾದಿಯಾನಿ ಮುಸಲ್ಮಾನರ ಮೇಲೆ ಸುನ್ನಿ ಮುಸಲ್ಮಾನರಿಂದ ದೌರ್ಜನ್ಯ ನಡೆಸಲಾಗುತ್ತದೆ. ಹಾಗೂ ಅವರ ಮೇಲೆ ದಾಳಿ ಮಾಡಲಾಗುತ್ತದೆ. ಶಿಯಾ ಮುಸಲ್ಮಾನರಿಂದ ನಡೆಸಿದ್ದ ಮೊಹರಮ್ ನ ಮೆರವಣಿಗೆಯ ಸಮಯದಲ್ಲಿ ಸುನ್ನಿ ಮುಸಲ್ಮಾನರಿಂದ ಯಾವಾಗಲೂ ದಾಳಿ ಮಾಡಲಾಗುತ್ತದೆ, ಎಂಬ ಇತಿಹಾಸವಿದೆ.