Man Killed by Naxalites: ಛತ್ತೀಸಗಢದಲ್ಲಿ ನಕ್ಸಲೀಯರಿಂದ ಓರ್ವ ವ್ಯಕ್ತಿಯ ಹತ್ಯೆ!
ಪೊಲೀಸರ ಗೂಢಚಾರ ಎಂಬ ಸಂದೇಹದಿಂದ ಶಾಲೂರಾಮ ಪೊಟಾಯಿ ಹೆಸರಿನ ಓರ್ವ 45 ವರ್ಷದ ವ್ಯಕ್ತಿಯನ್ನು ನಕ್ಸಲರು ಮನೆಯ ಹೊರಗೆ ಎಳೆದು ಹತ್ಯೆ ಮಾಡಿದ್ದಾರೆ.
ಪೊಲೀಸರ ಗೂಢಚಾರ ಎಂಬ ಸಂದೇಹದಿಂದ ಶಾಲೂರಾಮ ಪೊಟಾಯಿ ಹೆಸರಿನ ಓರ್ವ 45 ವರ್ಷದ ವ್ಯಕ್ತಿಯನ್ನು ನಕ್ಸಲರು ಮನೆಯ ಹೊರಗೆ ಎಳೆದು ಹತ್ಯೆ ಮಾಡಿದ್ದಾರೆ.
ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಗದಿರಸ ಗ್ರಾಮದಲ್ಲಿ ಪೊಲೀಸ್ ಹವಾಲ್ದಾರ್ ಸೋಡಿ ಲಕ್ಷ್ಮಣನನ್ನು ನಕ್ಸಲೀಯರ ಸಣ್ಣ ಪಡೆ ಹತ್ಯೆ ಮಾಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಬರುವ ೨ – ೩ ವರ್ಷದಲ್ಲಿ ದೇಶದಲ್ಲಿನ ನಕ್ಸಲರ ಸಮಸ್ಯೆ ಸಂಪೂರ್ಣವಾಗಿ ಕೊನೆಗಾಣುವುದು, ಎಂದು ಕೇಂದ್ರ ಸಚಿವ ಅಮಿತ ಶಾಹ ಅವರು ಆಶ್ವಾಸನೆ ನೀಡಿದ್ದಾರೆ.
೨೦೦೫ ರಲ್ಲಿ ತುಮುಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಒಂದು ಭೀಕರ ಘಟನೆ ಘಟಿಸಿತ್ತು. ಅಲ್ಲಿಯ ವೆಂಕಟಮ್ಮನಹಳ್ಳಿಯಲ್ಲಿ ೩೦೦ ನಕ್ಸಲರು ಒಂದು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ೭ ಪೊಲೀಸರನ್ನು ಹತ್ಯೆ ಮಾಡಿದ್ದರು.
ಈಗ, ನಕ್ಸಲೀಯರ ಪಿಡುಗನ್ನು ಬೇರುಸಹಿತ ನಿರ್ಮೂಲನೆ ಮಾಡಲು ಸರ್ಕಾರ ಪ್ರಯತ್ನಿಸಬೇಕು, ಎಂದು ಅಪೇಕ್ಷೆ !
ಅಬುಝಮಾಡ ಪ್ರದೇಶದಲ್ಲಿ ನಕ್ಸಲೀಯರ ಶಿಬಿರದ ಮೇಲೆ ಭದ್ರತಾ ಪಡೆಗಳು 24 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ 10 ನಕ್ಸಲೀಯರ ಹತ್ಯೆಯಾಗಿದೆ.
ಕಾಂಗ್ರೆಸ್ ಆಡಳಿತವಿರುವಾಗಲೇ ನಕ್ಸಲವಾದ ಉದಯಿಸಿತು ಮತ್ತು ಅದು ಎಲ್ಲೆಡೆ ವ್ಯಾಪಿಸಿತು ಎನ್ನುವ ಸತ್ಯವನ್ನು ಕಾಂಗ್ರೆಸ್ ಒಪ್ಪಿಕೊಳ್ಳುವುದೇ? ನಕ್ಸಲವಾದವನ್ನು ಬೆಳೆಸಿದ ಕಾಂಗ್ರೆಸ್ಸಿನವರು ಮೊದಲು ಕಠೋರ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು.
‘ಕಾಂಗ್ರೆಸ್ ವಕ್ತಾರರು ಈ ನಕ್ಸಲೀಯರನ್ನು ‘ಹುತಾತ್ಮರು’ ಎಂದು ಕರೆಯುತ್ತಿದ್ದಾರೆ. ಇದನ್ನು ಮಾನಸಿಕ ಮತ್ತು ನೈತಿಕ ದಿವಾಳಿತನ ಎಂದು ಕರೆಯಲಾಗುತ್ತದೆ’ ಎಂದು ಭಾಟಿಯಾ ಹೇಳಿದರು.
ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆಯುತ್ತಿರುವ ಚಕಮಕಿಯಲ್ಲಿ ಇದುವರೆಗೆ 9 ನಕ್ಸಲೀಯರು ಹತರಾಗಿದ್ದಾರೆ. ಅದೇ ಸಮಯದಲ್ಲಿ, ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿ ನಡೆದ ಚಕಮಕಿಯಲ್ಲಿ ಇಬ್ಬರು ನಕ್ಸಲೀಯರು ಸಾವನ್ನಪ್ಪಿದ್ದಾರೆ.
ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ನಕ್ಸಲೀಯರನ್ನು ಭದ್ರತಾ ಪಡೆಗಳು ಮಟ್ಟಹಾಕಿವೆ.