ಗುರುವೇ ಆತ್ಮಜ್ಞಾನ, ಬ್ರಹ್ಮಜ್ಞಾನ ಹಾಗೂ ಭಗವಂತನ ಪ್ರಾಪ್ತಿಯ ಕಾರಣ

ಆತ್ಮಜ್ಞಾನಿ ಗುರುಗಳಿಗೆ ನಮಸ್ಕರಿಸಿ ಶಿಷ್ಯನು ನಮ್ರತೆಯಿಂದ ತನ್ನ ಸಂಶಯವನ್ನು ವಿಚಾರಿಸಬೇಕು

ಬ್ರಹ್ಮಚಾರಿಯ (ಶಿಷ್ಯನ) ಆಚರಣೆ ಹೇಗಿರಬೇಕು? ಎಂಬ ಬಗ್ಗೆ ಕೂರ್ಮಪುರಾಣಕ್ಕನುಸಾರ ವಿವರಣೆ

ಗುರುಗಳೊಂದಿಗೆ ಸದಾಚಾರ, ವಿನಯ ಮತ್ತು ಗೌರವದಿಂದ ವರ್ತಿಸಬೇಕು. ಅವರ ಸಾನ್ನಿಧ್ಯದಲ್ಲಿ ಶಿಸ್ತು, ಮಧುರವಾಣಿ, ಸಂಯಮ ಮತ್ತು ಸತ್ಗುಣಗಳನ್ನು ಪಾಲಿಸುವುದು ಶಿಷ್ಯನ ಕರ್ತವ್ಯವಾಗಿದೆ

ಗುರುಪೂರ್ಣಿಮೆಯ ನಿಮಿತ್ತ ಸಂದೇಶ

ಜಾಗತಿಕವಾಗಿ ಕಠಿಣ ಕಾಲ ಎದುರಾಗಲಿದ್ದು, ಭೀಕರವಾದ ಯುದ್ಧಸದೃಶ ಸ್ಥಿತಿ ಎಲ್ಲೆಡೆ ಇರಲಿದೆ. ಅದಕ್ಕಾಗಿ ಅಗತ್ಯ ಮುನ್ನೆಚ್ಚರಿಕೆ ಹಾಗೂ ಆಧ್ಯಾತ್ಮಿಕ ಸಾಧನೆಯೊಂದಿಗೆ ಸಿದ್ಧರಾಗುವ ಅಗತ್ಯವಿದೆ.

ಗುರುಗಳ ಆಜ್ಞಾಪಾಲನೆಯ ಮಹತ್ವವನ್ನು ತಿಳಿಸುವ ಒಂದು ಬೋಧಪ್ರದ ಕಥೆ !

ಸತ್ಯದ ಅನುಭವಕ್ಕಾಗಿ ಗುರುಗಳು ಯುವಕನಿಗೆ ದೀರ್ಘಕಾಲ ಸೇವೆ ಮತ್ತು ಸಾಧನೆಯ ಮಾರ್ಗವನ್ನು ನೀಡಿದರು. ನಂತರ ಸತ್ಯದ ಸ್ವರೂಪವನ್ನು ವಿವರಿಸುವ ಪರೀಕ್ಷೆಯ ಮೂಲಕ ನಿಜವಾದ ಅರ್ಹ ಶಿಷ್ಯನನ್ನು ಆಯ್ಕೆ ಮಾಡಲು ಮುಂದಾದರು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಂದ ಜೈಪುರದ ಪ್ರಸಿದ್ಧ ‘ಖೋಲೆ ಹನುಮಾನ’ಗೆ ಪ್ರಾರ್ಥನೆ !

ಅಲ್ಲಿನ ಅರ್ಚಕರಿಗೆ ‘ಇವರು ಯಾರೋ ಶ್ರೇಷ್ಠ ಆಧ್ಯಾತ್ಮಿಕ ಅಧಿಕಾರಿಯಾಗಿದ್ದಾರೆ ಎಂದು ಅನಿಸಿತು. ಆದ್ದರಿಂದ ಅವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರನ್ನು ಗರ್ಭಗೃಹದ ಬಳಿಗೆ ಕರೆದೊಯ್ದು ಹನುಮಂತನ ದರ್ಶನ ಮಾಡಿಸಿದರು.

ಆಪತ್ಕಾಲದಲ್ಲಿ ನಮ್ಮೆಲ್ಲರ ರಕ್ಷಣೆಯಾಗಬೇಕಾದರೆ ಎಲ್ಲರೂ ಈಶ್ವರನ ಭಕ್ತರಾಗಬೇಕು !

ಆಪತ್ಕಾಲದ ಪೂರ್ವಸಿದ್ಧತೆಗೆ ಬಾಹ್ಯ ಸಿದ್ಧತೆಯ ಜೊತೆಗೆ ಭಾವ, ತ್ಯಾಗ, ಶರಣಾಗತಿ ಮತ್ತು ಅಹಂ-ನಿರ್ಮೂಲನೆಯಂತಹ ಆಧ್ಯಾತ್ಮಿಕ ಸಿದ್ಧತೆಯೂ ಅಗತ್ಯ. ಸಂಕಷ್ಟಕಾಲದಲ್ಲಿ ಈಶ್ವರಭಕ್ತಿ, ನಿತ್ಯ ಸಾಧನೆ ಹಾಗೂ ಗುರು ಅಥವಾ ಇಷ್ಟದೇವರ ಮೇಲಿನ ಭಾವವು ಆಧ್ಯಾತ್ಮಿಕ ಶಕ್ತಿ ಮತ್ತು ಮನೋಬಲವನ್ನು ಹೆಚ್ಚಿಸುತ್ತದೆ.

ಗುರುಕುಲ ಶಿಕ್ಷಣಪದ್ಧತಿಯ ಅವಶ್ಯಕತೆ !

ಭಗವದ್ಗೀತೆ, ರಾಮಾಯಣ, ಉಪನಿಷತ್ತುಗಳು ಮತ್ತು ಪುರಾಣಗಳು ಭಾರತೀಯ ಆಧ್ಯಾತ್ಮಿಕ ಜ್ಞಾನದ ಅಮೂಲ್ಯ ಗ್ರಂಥಗಳಾಗಿವೆ. ಮಾನವಜನ್ಮದ ಧ್ಯೇಯವು ಕೇವಲ ಭೌತಿಕ ಜೀವನವಲ್ಲ; ಸಾಧನೆ, ಶಾಸ್ತ್ರ ಮತ್ತು ಸದ್ಗುರುವಿನ ಮಾರ್ಗದರ್ಶನದಿಂದ ಆತ್ಮೋನ್ನತಿ ಸಾಧಿಸುವುದಾಗಿದೆ.

ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನದಂತೆಯೇ ಆಗಿದೆ !

ಶಿವನು ಹಾಲಾಹಲ ವಿಷವನ್ನು ಸೇವಿಸಿ ಕಂಠದಲ್ಲಿ ಧರಿಸಿದನು. ಅವನು ಇದನ್ನು ಶ್ರೀಮನ್ನಾರಾಯಣನ ಮೇಲಿನ ಪ್ರೀತಿಯಿಂದಾಗಿ ಮಾಡಿದನು.

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !

ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮಪ್ರಸಾರದ ಕಾರ್ಯ ಮಾಡುವುದು ಅತ್ಯುತ್ತಮ ಅರ್ಪಣೆಯಾಗಿದೆ. ಆದ್ದರಿಂದ, ಧರ್ಮಪ್ರಸಾರದ ಕಾರ್ಯ ಮಾಡುವ ಸಂತರು, ಸಂಸ್ಥೆಗಳು ಅಥವಾ ಸಂಘಟನೆಗಳ ಕಾರ್ಯಕ್ಕೆ ಧನದ ದಾನವನ್ನು ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣಕ್ಕಾಗಿ ನಿರಂತರ ಕಾರ್ಯವನ್ನು ಮಾಡುತ್ತಿದೆ.