ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಭಾವದೋಷ, ಪ್ರಮಾದ ಮತ್ತು ಗೊಂದಲವನ್ನು ದೂರಗೊಳಿಸಿ !

ನಿಜವಾದ ಸಾಧಕನು ನಿರಂತರ ಸಾಧನೆ ಮಾಡುತ್ತಾನೆ; ಆದರೆ ಸ್ವಭಾವದೋಷಗಳು ಮತ್ತು ತಪ್ಪುಗಳು ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗುತ್ತವೆ. ಆದ್ದರಿಂದ ಸ್ವಭಾವದೋಷ ನಿವಾರಣೆ ಮತ್ತು ಪ್ರಾಯಶ್ಚಿತ್ತದ ಮೂಲಕ ಅವುಗಳನ್ನು ಸರಿಪಡಿಸಬೇಕು.

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಅನೇಕ ಸಂತರು ವಿವಿಧ ಕಾರಣಗಳಿಗಾಗಿ ನೀಡಿದ ನಾಮಜಪಗಳ ಬದಲು ಗುರುಮಂತ್ರದಿಂದಲೇ ಶಾಂತಿಯ ಅನುಭೂತಿ ಬರುತ್ತದೆ’

ಗುರುಗಳ ಮುಖ್ಯ ಕಾರ್ಯವೆಂದರೆ ಶಿಷ್ಯನನ್ನು ಮೋಕ್ಷದ ವರೆಗೆ ಕರೆದೊಯ್ಯುವುದು. ಈ ಸಂಕಲ್ಪ ಸಾಕಾರವಾಗಲು ಗುರುಗಳು ಶಿಷ್ಯನಿಗೆ ಗುರುಮಂತ್ರವನ್ನು ನೀಡಿರುತ್ತಾರೆ.