ವ್ಯಕ್ತಿಯ ವ್ಯಷ್ಟಿ ಮತ್ತು ಸಮಷ್ಟಿ ಪ್ರಾರಬ್ಧ ಮತ್ತು ಆಪತ್ಕಾಲದಲ್ಲಿ ಸಮಷ್ಟಿ ರೂಪದ ಪ್ರಾರಬ್ಧವನ್ನು ಭೋಗಿಸಲು ಸಾಧಕರು ಸಂಘಟಿತರಾಗಿ ಇರಬೇಕಾದ ಆವಶ್ಯಕತೆ !
ವರ್ತಮಾನಕಾಲದಲ್ಲಿ ಸಾಧಕನು ಶಾರೀರಿಕ ಮತ್ತು ಕೌಟುಂಬಿಕ ಪ್ರಾರಬ್ಧವನ್ನು ವ್ಯಷ್ಟಿ ಸ್ತರದಲ್ಲಿ ಭೋಗಿಸುವುದು; ಆದರೆ ಸಮಷ್ಟಿ ರೂಪದ ಪ್ರಾರಬ್ಧವನ್ನು ಸಾಮೂಹಿಕ ರೂಪದಲ್ಲಿ ಭೋಗಿಸಬೇಕಾಗುವುದರಿಂದ ಸಾಧಕರು ಸಂಘಟಿತರಾಗಿದ್ದು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸುವುದು ಆವಶ್ಯಕವಾಗಿದೆ !