
೧೯೯೦ ರಿಂದ, ಕಾಶ್ಮೀರದಲ್ಲಿ, ಹಿಂದೂ ನರಮೇಧದ ೨೨ ದೊಡ್ಡ ಘಟನೆಗಳು ನಡೆದಿವೆ. ೨೦೧೯ ರಿಂದ ೨೨ ಹಿಂದೂಗಳನ್ನು ಹೆಕ್ಕಿ ಹೆಕ್ಕಿ ಕೊಲ್ಲಲಾಯಿತು. ಆಗ ೫ ಲಕ್ಷ ಹಿಂದೂಗಳು ಕಾಶ್ಮೀರದಿಂದ ನಿರಾಶ್ರಿತರಾಗಿದ್ದಾರೆ. ನರಮೇಧವನ್ನು ನಿರಾಕರಿಸಿದಾಗ ಅದರ ಪುನರಾವರ್ತನೆ ಆಗುತ್ತದೆ, ಆದ್ದರಿಂದ ಕಾಶ್ಮೀರಿ ಹಿಂದೂ ಹತ್ಯಾಕಾಂಡ ಮಸೂದೆಯನ್ನು (ಜಿನೋಸೈಡ್) ದೇಶಾದ್ಯಂತ ಪೂರ್ಣವಾಗಿ ಜಾರಿಗೊಳಿಸಬೇಕು.’
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….