
ಕು. ಅಂಜಲಿ ಕಾನಸ್ಕರ : ‘ನನಗೆ ಏನೂ ಹೇಳಲಿಕ್ಕಿಲ್ಲ. ನನಗೆ ತುಂಬಾ ಸಮಾಧಾನವೆನಿಸುತ್ತಿದೆ ಮತ್ತು ಒಳಗಿನಿಂದ ಆನಂದದ ಅನುಭೂತಿಯಾಗುತ್ತಿದೆ.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ಇತರ ಸಾಧಕರ ಮಾತುಗಳನ್ನು ಕೇಳುವುದಕ್ಕಿಂತ ‘ನೀನು ಆನಂದವಾಗಿದ್ದೀಯಾ’, ಎಂಬುದನ್ನು ನೋಡುವುದರಲ್ಲಿಯೇ ನನಗೆ ತುಂಬಾ ಆನಂದವಿದೆ.
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !