
ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸರ್ಕಾರಿ ಗುಂಡಿನ ದಾಳಿಗೆ ಬಲಿಯಾದವರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲು ಇರಾನ್ ಸರ್ಕಾರವು ೫೦ ಲಕ್ಷ ರಿಯಾಲ್ (ಮೂರೂವರೆ ಲಕ್ಷ ರೂಪಾಯಿ) ‘ಬುಲೆಟ್ ಫೀ’ (ಬಂದೂಕಿನ ಗುಂಡಿನ ಶುಲ್ಕ) ವಸೂಲಿ ಮಾಡುತ್ತಿದೆ. ಧಾರ್ಮಿಕ ಕ್ರೌರ್ಯ ಮತ್ತು ಬಂಡವಾಳಶಾಹಿಯ ಪರಮಾವಧಿಯನ್ನು ಇರಾನ್ ಸರ್ಕಾರ ತಲುಪುತ್ತಿದ್ದರೂ, ಭಾರತದ ಸಾಮ್ಯವಾದಿಗಳು ಮಾತ್ರ ಕೈಕಟ್ಟಿ ಬಾಯಿಗೆ ಬೆರಳು ಇಟ್ಟು ಕುಳಿತಿದ್ದಾರೆ !
– ಕು. ಶಾಂಭವಿ ಥಿಟೇ, ವಿದೇಶಾಂಗ ನೀತಿ ಸಂಶೋಧಕಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ. (೧೪.೧.೨೦೨೬)
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….
ಸ್ಥೂಲ ಶರೀರ ಮತ್ತು ಸೂಕ್ಷ್ಮ ಮನಸ್ಸಿನ ನಿಯಂತ್ರಣಕ್ಕಾಗಿ ಪ್ರಾಣಾಯಾಮದ ಮಹತ್ವ !
ನಾಭಿ ಸಮತೋಲನಕ್ಕಾಗಿ ಉಪಯುಕ್ತ ಕೆಲವು ಯೋಗಾಸನಗಳು !