
೧. ಅಕ್ಷರಗಳ ಎಲ್ಲಾ ಆಯಾಮಗಳು (ಅಂದರೆ ವಿಸ್ತಾರ ಅಥವಾ ವಿವಿಧ ಅರ್ಥಗಳು) ಯಾವಾಗ ನಮಗೆ ತಿಳಿಯುತ್ತವೆಯೋ, ಆಗ ನಿಜವಾದ ಅರ್ಥದಲ್ಲಿ ‘ಅಕ್ಷರ’ವು ನಮಗೆ ಅರ್ಥವಾಯಿತು ಎಂದರ್ಥ. ಆ ಸ್ಥಿತಿಯೇ ‘ಅಕ್ಷರಾತೀತ’ ಸ್ಥಿತಿಯಾಗಿರುತ್ತದೆ.
೨. ಗುರುತತ್ತ್ವವು ವರ್ಣಿಸಲು ಅಸಾಧ್ಯವಾದದ್ದು. ಅದು ಬುದ್ಧಿಗೆ ನಿಲುಕುವಂತಹದ್ದಲ್ಲ. ಅದನ್ನು ಅಂತರಂಗದಲ್ಲಿ ಅನುಭವಿಸಬೇಕು. ಅದು ಸರ್ವವ್ಯಾಪಿಯಾಗಿದೆ. ಈ ಜಗತ್ತಿನಲ್ಲಿ ಮತ್ತು ಪರಲೋಕದಲ್ಲಿಯೂ ಅದು ಇಲ್ಲದ ಜಾಗವೇ ಇಲ್ಲ.
– ಪ್ರಾ. ಗುರುನಾಥ ವಿಶ್ವನಾಥ ಮುಂಗಳೆ, ಕೊಲ್ಹಾಪುರ
ಕಲಿಯುಗದ ದುಷ್ಪರಿಣಾಮಗಳನ್ನು ಭೋಗಿಸಬಾರದೆಂದಿದ್ದರೆ, ಅದಕ್ಕಾಗಿಯಾದರೂ ಸಾಧನೆ ಮಾಡಿ !
ಮನುಷ್ಯನ ಜೀವನದಲ್ಲಿ ಭಗವಂತನ ಅದ್ವಿತೀಯ ಮಹತ್ವ !
ಇವರಲ್ಲಿ ದೇವರು ಯಾರನ್ನು ಮೆಚ್ಚುತ್ತಾನೆ ?
ವಯಸ್ಸಾದಂತೆ ಸುಖದ ಕುರಿತಾದ ವಿಚಾರಧಾರೆಗಳಲ್ಲಿ ಆಗುವ ಬದಲಾವಣೆ
ಆಧ್ಯಾತ್ಮಿಕ ಸಾಧನೆಯನ್ನು ಮಾಡಲು ಯೋಗ್ಯ ಕಾಲಕ್ಕಾಗಿ ಕಾಯದೆ, ತಕ್ಷಣವೇ ಆರಂಭಿಸಿ !
ಸಂಪ್ರದಾಯಗಳ ಮುಖ್ಯಸ್ಥರೇ, ಇದನ್ನು ಗಮನಿಸಿ !