ಬಾಲ್ಯದಿಂದಲೇ ಸ್ಮಾರ್ಟ್‌ಫೋನ್ ಬಳಸುವುದರಿಂದ ಮಾನಸಿಕ ಕಾಯಿಲೆಗಳು ಹೆಚ್ಚಾಗುತ್ತವೆ !
ಮಕ್ಕಳಿಗೆ ಅತಿ ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟ್‌ಫೋನ್ ಬಳಸಲು ಸಿಕ್ಕಿದರೆ, ಅವರಲ್ಲಿ ಆತ್ಮಹತ್ಯೆಯ ವಿಚಾರಗಳು, ಇತರರ ಬಗ್ಗೆ ಆಕ್ರಮಣಕಾರಿ ಭಾವನೆ, ವಾಸ್ತವದಿಂದ ದೂರವಿರುವುದು ಮುಂತಾದ ಅನೇಕ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬಂದವು.