
೧. ಪ್ರತಿಯೊಂದು ಉತ್ಪಾದನೆ ಖರೀದಿಸುವಾಗ ಅದು ಸ್ವದೇಶಿಯೇ, ಎಂದು ಪರಿಶೀಲಿಸಿ !
೨. ವಿದೇಶಿವಸ್ತುವಿಗೆ ಕಡಿಮೆ ಬೆಲೆ ಇದ್ದರೂ ಎಂದಿಗೂ ಖರೀದಿಸಬೇಡಿ !
೩. ವಿ-ಅಂಚೆ, ಜಾಲತಾಣ, ಲೇಖನಗಳ ಮೂಲಕ ಸ್ವದೇಶಿಯ ಪ್ರಸಾರ ಮಾಡಿ !
೪. ಬ್ಯಾಂಕಿಂಗ್, ಮೊಬೈಲ್ ಇತ್ಯಾದಿ ಸೇವೆಗಳಲ್ಲೂ ಸ್ವದೇಶಿ ಬಳಸಿ !
೫. ಭಾರತೀಯ ಕ್ರೀಡೆ, ಆರ್ಯುವೇದ ಇತ್ಯಾದಿಗಳ ಮೂಲಕವೂ ಸ್ವದೇಶಿಯತೆಯನ್ನು ಕಾಪಾಡಿ !
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು