ಇಂದಿನ ಪೀಳಿಗೆಯಲ್ಲಿ ಕಂಡುಬರುವ ಸಂಸ್ಕಾರಶೂನ್ಯತೆಯ ಕೆಲವು ಉದಾಹರಣೆಗಳು !

ಒಬ್ಬ ಹುಡುಗನು ಊಟ ಮಾಡುವಾಗ ಸ್ವತಃ ದೂರಚಿತ್ರವಾಹಿನಿಯಲ್ಲಿ (ಟಿ.ವಿ) ಕಾರ್ಟೂನ್‌ ಹಾಕಿದನು ಮತ್ತು ಅದನ್ನೇ ನೋಡುತ್ತ ಕುಳಿತನು. ಅವನ ಗಮನ ಊಟದ ಕಡೆಗೆ ಕಡಿಮೆ ಮತ್ತು ಕಾರ್ಟೂನ ನೋಡುವುದರಲ್ಲಿಯೇ ಹೆಚ್ಚಿತ್ತ್ತು.

ಮಕ್ಕಳೇ, ಈ ಮಹಾಪುರುಷರ ಆದರ್ಶವನ್ನು ಇಟ್ಟುಕೊಳ್ಳಿ !

ಕಿಶೋರವಯಸ್ಸಿನ ಸುಭಾಷ ಅವರು ಹಾಸಿಗೆಯ ಮೇಲೆ ಮಲಗದೆ ನೆಲದ ಮೇಲೆ ಜಮಖಾನೆಯನ್ನು ಹಾಸಿ ಮಲಗುತ್ತಿದ್ದರು. ಇದರ ಬಗ್ಗೆ ಅವರ ತಾಯಿ ಅವರಿಗೆ ಕೇಳಿದಾಗ, ಅವರು ಹೀಗೆಂದರು, ‘ಸುಖ-ಸಮಾಧಾನದಲ್ಲಿ ಬದುಕುತ್ತಿರುವವರು ದೊಡ್ಡ ಕೆಲಸಗಳನ್ನು ಹೇಗೆ ಮಾಡಲು ಸಾಧ್ಯ ?

‘ಮಗು ಗರ್ಭದಲ್ಲಿರುವಾಗಲೇ ಸಾಧನೆಯ ಸುಸಂಸ್ಕಾರಗಳನ್ನು ಮಾಡುವುದರ ಮಹತ್ವ’ ಇದರ ಬಗ್ಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೇಳಿದ ಅಮೂಲ್ಯ ಅಂಶಗಳು

ತಾಯಿಯು ಮಗುವಿಗೆ, ‘ಮಗುವೇ, ನಿನಗೆ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯವನ್ನು ಮಾಡಲಿಕ್ಕಿದೆ. ನಿನಗೆ ಗುರುಸೇವೆಯನ್ನು ಮಾಡಿ ‘ಉತ್ತಮ ಶಿಷ್ಯ ಮತ್ತು ಸಂತನಾಗಬೇಕಾಗಿದೆ,’ ಪೃಥ್ವಿಯ ಮೇಲಿನ ಮಾಯೆಯಲ್ಲಿ ಮತ್ತು ಸಂಸಾರದಲ್ಲಿ ಸಿಲುಕಲು ನಿನ್ನ ಜನ್ಮ ಆಗಿಲ್ಲ. ಈಗಿನಿಂದಲೇ ನಿನಗೆ ಇದರ ಅರಿವು ಇರಲಿ.

ಭಾರತೀಯ ಕುಟುಂಬವ್ಯವಸ್ಥೆಯ ಮಹತ್ವ !

‘ಇಡೀ ಕುಟುಂಬದವರೊಂದಿಗೆ ಒಟ್ಟಿಗೆ ಕುಳಿತು ಊಟವನ್ನು ಮಾಡುವುದು’, ಇದು ಭಾರತೀಯ ಸಂಸ್ಕೃತಿಯ ವಿಶಿಷ್ಟ ಲಕ್ಷಣವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ವಿಜ್ಞಾನವಿಲ್ಲದೇ ಯಾವುದೂ ಇಲ್ಲ.

ಕಾಲ್ಪನಿಕ ವ್ಯಕ್ತಿತ್ವಗಳಲ್ಲಿ ಮಗ್ನರಾಗುವ ಮಕ್ಕಳು !

ಹ್ಯಾರಿ ಪಾಟರ್‌ ಕಾಲ್ಪನಿಕ ಕಥೆಗಳಲ್ಲಿ ಮತ್ತು ಅದರ ಬಗೆಗಿನ ಚಲನಚಿತ್ರಗಳಲ್ಲಿ ಮಕ್ಕಳು ಮಗ್ನರಾಗುತ್ತಾರೆ. ಹ್ಯಾರಿ ಪಾಟರ್‌ ಪುಸ್ತಕಗಳು ಮತ್ತು ಚಲನಚಿತ್ರಗಳಲ್ಲಿನ ಕಾಲ್ಪನಿಕ ವ್ಯಕ್ತಿತ್ವಗಳನ್ನು ಮಕ್ಕಳು ಸತ್ಯ ಎಂದು ನೋಡುತ್ತಾರೆ.

ಸುಸಂಸ್ಕಾರ

ಸಂಸ್ಕಾರ ಎಂದರೆ ಗುಣಗಳ ಗುಣಾಕಾರ ಮತ್ತು ದೋಷಗಳ ಭಾಗಾಕಾರ. ವಿಚಾರ ಮತ್ತು ಕೃತಿಗಳು ಉತ್ತಮವಾಗಿರಬೇಕೆಂದರೆ ಸಂಸ್ಕಾರಗಳ ಅವಶ್ಯಕತೆ ಇರುತ್ತದೆ. ಭಾರತೀಯ ಶಾಸ್ತ್ರಕ್ಕನುಸಾರ, ಪ್ರತಿಯೊಂದು ಕ್ರಿಯೆಯೂ ಸಂಸ್ಕಾರಯುಕ್ತವಾಗಿರಬೇಕು.

ಪೋಷಕರೇ, ಮಕ್ಕಳನ್ನು ಜಾಗರೂಕತೆಯಿಂದ ಬೆಳೆಸಿ !

ತಂದೆ-ತಾಯಂದಿರು ಯಾವುದೇ ರೀತಿಯ ದುಶ್ಚಟಗಳಿಂದ ಮತ್ತು ವ್ಯಸನಗಳಿಂದ ದೂರವಿರಬೇಕು. ಹಾಗೆಯೇ ಅಧ್ಯಾತ್ಮದ ಆಸಕ್ತಿ ಇರುವವರೊಂದಿಗೆ ಗೆಳೆತನ ಬೆಳೆಸಬೇಕು. ಮಕ್ಕಳಲ್ಲಿ ಆಧ್ಯಾತ್ಮಿಕ ಗುಣಗಳನ್ನು ಹೆಚ್ಚಿಸಲು ಮೇಲೆ ಹೇಳಿದ ನಿಯಮಗಳೇ ಪೋಷಕರಿಗೂ ಅನ್ವಯಿಸುತ್ತವೆ.

ಮಕ್ಕಳಲ್ಲಿ ಧರ್ಮ, ಪರಂಪರೆ ಮತ್ತು ಸಂಸ್ಕಾರ ಇದರ ಅಭಿಮಾನ ಮೂಡಲು ಕೃತಿ ಮಾಡುವುದು, ಧರ್ಮಪ್ರೇಮಿ ಹಿಂದೂಗಳ ಜವಾಬ್ದಾರಿ !

ನಾವು ಅನೇಕ ಸಂಪ್ರದಾಯ, ಸಿದ್ಧಾಂತ ಮತ್ತು ಉಪಾಸನೆಗಳಲ್ಲಿ ವಿಭಜಿತರಾಗಿದ್ದೇವೆ. ಆದ್ದರಿಂದ ನಾವು ಮುಕ್ತವಾಗಿ ಹಿಂದೂ ಎಂದು ಒಟ್ಟಾಗಿ ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ಭಾವಿ ಪೀಳಿಗೆಗೆ ತಮ್ಮನ್ನು ಹಿಂದೂ ಎಂದೆನಿಸಿಕೊಳ್ಳಲು ಅಭಿಮಾನ ಅನಿಸುವುದಿಲ್ಲ.