
ಹ್ಯಾರಿ ಪಾಟರ್ ಕಾಲ್ಪನಿಕ ಕಥೆಗಳಲ್ಲಿ ಮತ್ತು ಅದರ ಬಗೆಗಿನ ಚಲನಚಿತ್ರಗಳಲ್ಲಿ ಮಕ್ಕಳು ಮಗ್ನರಾಗುತ್ತಾರೆ. ಹ್ಯಾರಿ ಪಾಟರ್ ಪುಸ್ತಕಗಳು ಮತ್ತು ಚಲನಚಿತ್ರಗಳಲ್ಲಿನ ಕಾಲ್ಪನಿಕ ವ್ಯಕ್ತಿತ್ವಗಳನ್ನು ಮಕ್ಕಳು ಸತ್ಯ ಎಂದು ನೋಡುತ್ತಾರೆ.

ಮುಂಬೈಯಲ್ಲಿ ಓರ್ವ ದೊಡ್ಡ ಅಧಿಕಾರಿಗಳ ಮಕ್ಕಳು ಈ ಕಥೆಗಳಲ್ಲಿನ ವ್ಯಕ್ತಿಗಳನ್ನು ಭೇಟಿಯಾಗಲು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇದರಿಂದ ಈ ಕಥೆಗಳ ಪ್ರಭಾವವು ಅದೆಷ್ಟು ಶಕ್ತಿಶಾಲಿಯಾಗಿರಬಹುದು ? ಎಂಬುದು ಊಹಿಸಲು ಸಾಧ್ಯವಿಲ್ಲ. ಇದೇ ರೀತಿ ‘ವಿಡಿಯೋ ಗೇಮ್’ಗಳಲ್ಲಿ ಮಗ್ನರಾಗುವ ಮಕ್ಕಳಿಗೆ ಹಸಿವು-ಬಾಯಾರಿಕೆಯ ಅರಿವು ಇರುವುದಿಲ್ಲ, ಹಾಗೆಯೇ ಇದರಿಂದ ಅವರ ದಿನಚರಿ (ದೈನಂದಿನಿಯ) ಮತ್ತು ಮನಸ್ಸಿನ ಮೇಲೆಯೂ ಬಹಳಪರಿಣಾಮವಾಗುತ್ತದೆ. – ಶ್ರೀ. ಯಜ್ಞೇಶ ಸಾವಂತ, ಸನಾತನ ಆಶ್ರಮ, ದೇವದ, ಪನವೇಲ. (೫.೬.೨೦೨೩)
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….
ಸ್ಥೂಲ ಶರೀರ ಮತ್ತು ಸೂಕ್ಷ್ಮ ಮನಸ್ಸಿನ ನಿಯಂತ್ರಣಕ್ಕಾಗಿ ಪ್ರಾಣಾಯಾಮದ ಮಹತ್ವ !