ಮನಸ್ಸಿನಲ್ಲಿ ಗುರುಸೇವೆಯ ವಿಚಾರವಿರುವಾಗ ಸಾಧಕನ ಸಾಧನೆ ಆಗುತ್ತಲೇ ಇರುತ್ತದೆ !
ಸೇವೆಯ ಸೆಳತವಿದೆ. ಈ ಸೇವೆ ಮಾಡಬೇಕು, ಆ ಸೇವೆ ಮಾಡಬೇಕು’, ಎಂಬ ವಿಚಾರಗಳಿಂದ ‘ನನ್ನ ಸಾಧನೆ ಆಗುತ್ತಿದೆಯೇ ?’, ಎಂಬುದರ ಕಡೆಗೆ ನನ್ನ ಗಮನ ಕಡಿಮೆ ಇರುತ್ತದೆ.’ ಎಂದೆನಿಸುತ್ತದೆ.
ಸೇವೆಯ ಸೆಳತವಿದೆ. ಈ ಸೇವೆ ಮಾಡಬೇಕು, ಆ ಸೇವೆ ಮಾಡಬೇಕು’, ಎಂಬ ವಿಚಾರಗಳಿಂದ ‘ನನ್ನ ಸಾಧನೆ ಆಗುತ್ತಿದೆಯೇ ?’, ಎಂಬುದರ ಕಡೆಗೆ ನನ್ನ ಗಮನ ಕಡಿಮೆ ಇರುತ್ತದೆ.’ ಎಂದೆನಿಸುತ್ತದೆ.
‘ಅಧ್ಯಾತ್ಮದ ಅಧ್ಯಯನಕಾರನಿಗೆ ಒಂದು ವಿಷಯದ ಜ್ಞಾನ ಪಡೆಯಲು ವಿವಿಧ ಗ್ರಂಥಗಳನ್ನು ಓದುವಂತಾಗಬಾರದು. ಆ ಜ್ಞಾನವು ಒಂದೇ ಗ್ರಂಥದಲ್ಲಿ ಸಿಗಬೇಕು’, ಎಂಬ ಸೆಳೆತ ನನ್ನ ಮನಸ್ಸಿನಲ್ಲಿ ೪೦ ವರ್ಷಗಳಿಂದ ಇದೆ. ಆದುದರಿಂದ ನಾನು ವಿವಿಧ ಗ್ರಂಥಗಳನ್ನು ಓದಿ ಅವುಗಳಲ್ಲಿನ ಆವಶ್ಯಕವಾದ ಬರಹವನ್ನು ಆಯ್ದುಕೊಳ್ಳುವ ಪ್ರಕ್ರಿಯೆಯನ್ನು ಪ್ರತಿದಿನ ಮಾಡುತ್ತಿದ್ದೇನೆ.
ಪುರಿಯ ಜಗನ್ನಾಥ ದೇವಸ್ಥಾನವು ಭಾರತದ ೪ ಪವಿತ್ರ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ. ಭಗವಾನ ಶ್ರೀಕೃಷ್ಣನು ಜಗನ್ನಾಥನ ರೂಪದಲ್ಲಿ ವಿರಾಜಮಾನವಾಗಿರುವ ಸದ್ಯದ ದೇವಸ್ಥಾನವು ೮೦೦ ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆ.
ಸಾಧು-ಸಂತರ ಜಗತ್ತು ವಿಭಿನ್ನವಾಗಿರುತ್ತದೆ. ಹೊರಗಿನಿಂದ ನೋಡಲು ಅವರು ಸಾಮಾನ್ಯ ಜನರಂತೆ ಕಂಡರೂ ಈ ಸಾಧುಗಳ ಅನೇಕ ಹೆಸರುಗಳು ಹಾಗೂ ಪ್ರಕಾರಗಳಿವೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ಕರ್ನಾಟಕದ ಬಜರಂಗ ದಳದ ನಾಯಕ ಮತ್ತು ೨೦೨೨ ರ ಫಾಝಿಲ್ ಹತ್ಯಾಕಾಂಡದ ಪ್ರಮುಖ ಆರೋಪಿ ಸುಹಾಸ ಶೆಟ್ಟಿ ಇವರ ಮೇ ೧ ರಂದು ಮಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣದ ತನಿಖೆಯನ್ನು ಈಗ ರಾಷ್ಟ್ರೀಯ ತನಿಖಾ ದಳವು (ಓಈಂ) ನಡೆಸಲಿದೆ. ಈ ಪ್ರಕರಣದಲ್ಲಿ ಪೊಲೀಸರು ಈವರೆಗೆ ೧೬ ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಅಬ್ದುಲ್ ಸಫವಾನ್, ನಿಯಾಜ್, ಮಹಮ್ಮದ್ ಮುಝಮ್ಮಿಲ್, ಖಲಂದರ್ ಶಫಿ, ಆದಿಲ್ ಮೆಹರೂಫ್, ನಾಗರಾಜ, ರಣಜಿತ್ ಮತ್ತು ರಿಜ್ವಾನ್ ಸೇರಿದ್ದಾರೆ. ಈ ತನಿಖೆಯನ್ನು ಸ್ಥಳೀಯ ಪೊಲೀಸರು ಅಂದರೆ … Read more
ಶ್ರೀ ಅನಂತಾನಂದ ಸಾಯೀಶ ಇವರು ದಿನಕರನಿಗೆ ಒಂದು ವಸ್ತುವನ್ನು ತರಲು ಒಂದು ರೂಪಾಯಿಯನ್ನು ಕೊಟ್ಟು ಐದು ರೂಪಾಯಿಗಳ ಲೆಕ್ಕ ಕೇಳುವುದು
ಧ್ಯಾನಾವಸ್ಥೆಯಲ್ಲಿ ದಯಾನಂದನಿಗೆ ಶ್ರೀ ಗುರುಗಳ ಧ್ವನಿ ಸ್ಪಷ್ಟವಾಗಿ ಕೇಳಿಸಿ ಸಂಪೂರ್ಣ ಪಾಠದ ಸ್ಮರಣೆಯಾಗುವುದು
‘ಭಾರತೀಯ ಸಂಸ್ಕ್ರತಿಯಲ್ಲಿ ಶ್ರೀಗುರು ಮತ್ತು ಶ್ರೀ ಗುರುಗಳ ಪರಂಪರೆಗೆ ಅಪಾರ ಮಹತ್ವವಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆರೂಪಿ ಗುರುಗಳ ಮಹತ್ವವನ್ನು ಎಷ್ಟು ವರ್ಣಿಸಿದರೂ ಅದು ಅಲ್ಪವೇ ಆಗಿದೆ.