‘ಅಹಂಭಾವ’ವನ್ನು ಬಿಟ್ಟು ಗುರುಭಾವದಲ್ಲಿ ಸಮರ್ಪಿತರಾಗುವುದೇ ಗುರುಸೇವೆ !

ಶ್ರೀ ಗುರುಗಳ ನಿರಂತರ ಚಿಂತನೆಯಿಂದ ಸಾಧಕನು ಗುರುತತ್ತ್ವವನ್ನು ಪಡೆಯಬಹುದು.

ಧರ್ಮ ಮತ್ತು ಧರ್ಮಾಚರಣೆ ಹಾಗೂ ಅಧ್ಯಾತ್ಮ ಮತ್ತು ಸಾಧನೆಗಳ ನಡುವಿನ ವ್ಯತ್ಯಾಸ

ಅಧ್ಯಾತ್ಮದಲ್ಲಿ ಹೇಳಿರುವ ಸಿದ್ಧಾಂತಕ್ಕನುಸಾರ ಈಶ್ವರಪ್ರಾಪ್ತಿಗಾಗಿ ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳನ್ನು ಲಯಗೊಳಿಸಲು ಪ್ರಯತ್ನಿಸುವುದೇ ಸಾಧನೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನಿರ್ಮಿಸಿದ ‘ಗುರುಕೃಪಾಯೋಗ’ದ ಅಂತರ್ಗತ ಸಾಧಕನಿಗೆ ಆತನ ಮಟ್ಟಕ್ಕನುಸಾರ ಪ್ರಾಪ್ತವಾಗುವ ವಿವಿಧ ಸ್ಥಿತಿಗಳು ಮತ್ತು ಸಾಧನೆಯ ಹಂತಗಳು !

‘ಗುರುಕೃಪಾಯೋಗ’ದ ಅಂತರ್ಗತ ಸಾಧಕನಿಗೆ ಆತನ ಮಟ್ಟಕ್ಕನುಸಾರ ವಿವಿಧ ಸ್ಥಿತಿಗಳು ಪ್ರಾಪ್ತವಾಗುತ್ತವೆ

ಗುರುಕುಲ ಶಿಕ್ಷಣಪದ್ಧತಿ ಏಕೆ ಆವಶ್ಯಕ ?

ಶೌರ್ಯ ಮತ್ತು ಆತ್ಮಬಲ ಇವುಗಳೊಂದಿಗೆ ಇನ್ನಿತರ ಗುಣಗಳ ವಿಕಾಸ ಗುರುಕುಲದಲ್ಲಿ ಆಗುತ್ತದೆ.

ಪ.ಪೂ. ಡಾಕ್ಟರರ ಆಧ್ಯಾತ್ಮಿಕ ಪಯಣ ಮತ್ತು ಪ.ಪೂ. ಧಾಂಡೇಶಾಸ್ತ್ರಿ ಅವರ ದರ್ಶನ ! – ಭಾಗ 2

‘ಗುಜರಿ’ಯ ಸರಕಾರಿ ವಿಶ್ರಾಂತಿಗೃಹದಲ್ಲಿ ರಾತ್ರಿ ತಂಗುವುದು ಮತ್ತು ಪ.ಪೂ. ಅಣ್ಣಾ ಅವರು ಅಧ್ಯಾತ್ಮದ ಬಗ್ಗೆ ಸಂದೇಹ ನಿವಾರಣೆ ಮಾಡುವಾಗ ಎಲ್ಲರ ಹಿಂದಿನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ನಿಖರವಾಗಿ ಹೇಳಿದರು

ಸದ್ಗುರುಗಳನ್ನು ಅತಿ ಆಳವಾದ ಮತ್ತು ತುಂಬಾ ಉಪ್ಪಾಗಿರುವ ಸಾಗರದ ಜೊತೆ ಅಥವಾ ಕ್ಷೀರಸಾಗರದ ಜೊತೆ ಹೋಲಿಸಲಾಗದು !

ಉಪಮೇ ದ್ಯಾವಾ ಸಾಗರ | ತರೀ ತೋ ಅತ್ಯಂತಚೀ ಕ್ಷಾರ | ಅಥವಾ ಮ್ಹಣೋ ಕ್ಷೀರಸಾಗರ | ತರೀ ತೋ ನಾಸೇಲ ಕಲ್ಪಾಂತೀ ||

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !

ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮಪ್ರಸಾರದ ಕಾರ್ಯ ಮಾಡುವುದು’ ಅತ್ಯುತ್ತಮ ಅರ್ಪಣೆಯಾಗಿದೆ.