ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಾಲಕಾಲಕ್ಕೆ ಮಾಡಿದ ಮಾರ್ಗದರ್ಶನ !

ಕು. ಸಾಯ್ಲಿ ದೇಶಪಾಂಡೆ (೨೦೨೪ ರಲ್ಲಿನ ಆಧ್ಯಾತ್ಮಿಕ ಮಟ್ಟ ಶೇ. ೬೦, ವಯಸ್ಸು ೧೬ ವರ್ಷ) : ‘ಸೇವೆಯ ಸೆಳತವಿದೆ. ಈ ಸೇವೆ ಮಾಡಬೇಕು, ಆ ಸೇವೆ ಮಾಡಬೇಕು’, ಎಂಬ ವಿಚಾರಗಳಿಂದ ‘ನನ್ನ ಸಾಧನೆ ಆಗುತ್ತಿದೆಯೇ ?’, ಎಂಬುದರ ಕಡೆಗೆ ನನ್ನ ಗಮನ ಕಡಿಮೆ ಇರುತ್ತದೆ.’ ಎಂದೆನಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇದಕ್ಕೇ ಸಾಧನೆ ಎನ್ನುತ್ತಾರೆ. ಸೇವೆಯು ಸಾಧನೆಯ ಭಾಗವೇ ಆಗಿದೆ ಅಲ್ಲ ! ‘ಸಾಧನೆ ಆಗುತ್ತಿದೆಯೇ ? ಯಾವ ಸೇವೆ ಮೊದಲು ಮಾಡಲಿ ? ಯಾವ ಸೇವೆಯನ್ನು ನಂತರ ಮಾಡಲಿ ?’, ಎಂಬ ವಿಚಾರವು ಸಾಧನೆ ಯದ್ದೇ ಆಗಿದೆ. ಕಾಳಜಿ ಮಾಡಬೇಡ.
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !