ಮಹಿಳೆಯರು ಪಾಲಿಸಬೇಕಾದ ಆರೋಗ್ಯದ ಕೆಲವು ತತ್ತ್ವಗಳು

ವಿಭಿನ್ನ ಕೆರಿಯರ್‌ ಆಯ್ದುಕೊಳ್ಳುವಾಗ ಮತ್ತು ಶಿಕ್ಷಣವನ್ನು ಪಡೆಯುವಾಗ ಇವರಿಬ್ಬರಿಗೂ ಸಮಾನ ಅವಕಾಶಗಳಿರಬೇಕು ಎಂಬ ಬಗ್ಗೆ ಭಿನ್ನಾಭಿಪ್ರಾಯ ಇಲ್ಲ; ಆದರೆ ನಿಮಗೆ ನೇರ ಮಾರ್ಗದಿಂದ ವೃತ್ತಿ, ಕುಟುಂಬ, ಮಗು ಈ ಎಲ್ಲ ಮಾರ್ಗಗಳ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಬೇಕಿದ್ದರೆ, ಈ ಬಗ್ಗೆ ಪೋಷಕರು ಹುಡುಗಿಯರಿಗೆ ಈ ವಿಷಯಗಳ ಕಲ್ಪನೆ ನೀಡಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ದೇವಸ್ಥಾನಗಳು ಭಕ್ತರ ಬಳಿಯೇ ಇರಬೇಕು, ಆಗಲೇ ಭಗವಂತನ ಸೇವೆ ಭಾವಪೂರ್ಣವಾಗಿ ಆಗುವುದು. ಸರಕಾರೀಕರಣದಿಂದ, ದೇವಸ್ಥಾನಗಳಲ್ಲಿ ಭಗವಂತನ ಸೇವೆ ಭಾವಪೂರ್ಣವಾಗಿ ಆಗುವುದಿಲ್ಲ ಮತ್ತು ಸರಕಾರದಲ್ಲಿ ನಡೆಯುವಂತಹ ಭ್ರಷ್ಟಾಚಾರ ದೇವಸ್ಥಾನಗಳಲ್ಲಿಯೂ ನಡೆಯುತ್ತದೆ

ವಿವಿಧ ರೀತಿಯ ಒತ್ತಡದ ಸ್ಥಿತಿಯಲ್ಲಿ ಮಾಡಬೇಕಾದ ಕೆಲವು ಉಪಾಯಗಳು !

ಮಾನಸಿಕ ತೊಂದರೆಯಿಂದ ದೇಹದ ಮೇಲೆ ಗಂಭೀರ ಪರಿಣಾಮವಾಗುತ್ತವೆ. ತನ್ನ ಆಲೋಚನೆಯಿಂದ ಅಥವಾ ಮೇಲಿನ ಉಪಾಯಗಳಿಂದ ನಿಮ್ಮ ಮನಸ್ಸು ಶಾಂತವಾಗದಿದ್ದರೆ, ಮನಸ್ಸನ್ನು ಕಾರ್ಯಗತಗೊಳಿಸುವ ಔಷಧಿಗಳು, ನಸ್ಯ, ಶಿರೋಧಾರಾ, ಸ್ನೇಹಪಾನದಂತಹ ಕೆಲವು ಕ್ರಿಯೆಗಳು ತುಂಬಾ ಸಹಾಯ ಮಾಡುತ್ತವೆ.

೨೦೨೫ ನೇ ವರ್ಷದಲ್ಲಿ ಆರೋಗ್ಯದ ವಿಷಯದಲ್ಲಿ ನಿಮ್ಮ ದಿನಚರಿಯಲ್ಲಿ ಈ ಅಂಶಗಳಿರಲಿ !

ಒತ್ತಡಮಯ ಕೆಲಸ ಮತ್ತು ಮನೆ ಹೀಗೆ ಎರಡೂ ಜವಾಬ್ದಾರಿಗಳಿರುವಾಗ ತಮ್ಮ ಆದ್ಯತೆಯನ್ನು ಗಮನದಲ್ಲಿಡಬೇಕು ಮತ್ತು ಆರೋಗ್ಯಕರ ಸಮತೋಲನವನ್ನು ಕಾಯ್ದುಕೊಳ್ಳುವ ವಿಷಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಮಾತನಾಡುವುದು.

ಆಯುರ್ವೇದ : ಮಾನವ ಜೀವನದ ಪ್ರಾಚೀನ ಅಮೂಲ್ಯ ಶಾಸ್ತ್ರ

ಮನುಷ್ಯನನ್ನು ರೋಗಗಳಿಂದ ಮಾತ್ರವಲ್ಲ; ಭವರೋಗಗಳಿಂದ ಅಂದರೆ ಜನ್ಮಮೃತ್ಯುವಿನ ಚಕ್ರದಿಂದಲೂ ಮುಕ್ತ ಗೊಳಿಸಿ ಮಾನವನನ್ನು ದುಃಖದಿಂದ ಶಾಶ್ವತವಾಗಿ ಮುಕ್ತ ಮಾಡುವುದು ಮತ್ತು ಸಚ್ಚಿದಾನಂದ ಸ್ವರೂಪದ ಅಂದರೆ ಮೋಕ್ಷಪ್ರಾಪ್ತಿ ಮಾಡಿಕೊಡುವುದೇ ಆಯುರ್ವೇದದ ಅಂತಿಮ ಧ್ಯೇಯವಾಗಿದೆ.

ಆರೋಗ್ಯ ಮತ್ತು ಉಪವಾಸ

ಅಜೀರ್ಣ, ವಾಂತಿ, ಮಂದಾಗ್ನಿ, ಜಡತ್ವ, ಸ್ಥೂಲಕಾಯ, ಮಲಬದ್ಧತೆ, ಬಾಯಿ ಹುಣ್ಣು ಆಗುವುದು ಇತ್ಯಾದಿ ಕಾಯಿಲೆಗಳಾದಾಗ ಚಿಕ್ಕ ಅಥವಾ ದೊಡ್ಡ ರೀತಿಯಲ್ಲಿ ರೋಗಕ್ಕನುಸಾರ ಉಪವಾಸ ಮಾಡುವುದು ಲಾಭದಾಯಕವಾಗಿದೆ. ಅದರಿಂದ ಜೀರ್ಣಾಂಗವ್ಯೂಹಕ್ಕೆ ವಿಶ್ರಾಂತಿ ಸಿಗುತ್ತದೆ.

ಕರ್ನಾಟಕದಲ್ಲಿ ಸನಾತನ ಬೋರ್ಡ್ ಸ್ಥಾಪಿಸಲು ಹಿಂದೂಗಳು ಒಂದಾಗಬೇಕು ! – ಪೂ. ದೇವಕಿನಂದನ ಠಾಕೂರ, ಸಂಸ್ಥಾಪಕರು, ವಿಶ್ವ ಶಾಂತಿ ಸೇವಾ ಟ್ರಸ್ಟ್

ದೇವಸ್ಥಾನ ಸಂಸ್ಕೃತಿ ರಕ್ಷಣೆಗಾಗಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಪ್ರಾರಂಭ !