೧. ಸಗುಣವು ನಿರ್ಗುಣಕ್ಕಾಗಿ ಇದೆ ಮತ್ತು ನಿರ್ಗುಣವು ಸಗುಣಕ್ಕಾಗಿ ಇದೆ. ಒಟ್ಟಾರೆ ಸಗುಣ ಮತ್ತು ನಿರ್ಗುಣ ಅವರ ಸಂಧರ್ಭದಲ್ಲಿ ನಡೆಸಿದ ಪ್ರಯತ್ನಗಳಿಂದ ಶೂನ್ಯಾವಸ್ಥೆಯ ಅನುಭೂತಿ ಬರುತ್ತದೆ.
೨. ಸಂತ ಎಷ್ಟೋ ದೊಡ್ಡವರಾಗಿದ್ದರೂ ಅವರು ಪ್ರಯಾಣವನ್ನು ಮಾಡಲೇ ಬೇಕಾಗುತ್ತದೆ. ಅವರ ಪ್ರಯಾಣದಲ್ಲಿ ಸಂಪೂರ್ಣ ಅನುಭವದ ಕ್ಷಣಗಳನ್ನು ಒಟ್ಟುಗೂಡಿಸಿಕೊಂಡು ಆ ಅನುಭವದ ಅನುಗುಣವಾಗಿ ಅವರಿಗೆ ಸಂತತ್ವದ ವೃತ್ತಿ ಹೊರಹೊಮ್ಮುತ್ತದೆ.
– ಗುರುನಾಥ ವಿಶ್ವನಾಥ ಮುಂಗಳೆ, ಕೊಲ್ಲಾಪುರ (‘ಗುರುಬೋಧ’).