
೧೪.೧.೨೦೨೫ ರಂದು ಮಕರಸಂಕ್ರಾಂತಿ ಮತ್ತು ೪.೨.೨೦೨೫ ರಂದು ರಥಸಪ್ತಮಿಯಿದೆ. ಈ ಅವಧಿಯಲ್ಲಿ ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಅರಿಶಿಣ-ಕುಂಕುಮದ ಸಮಾರಂಭದ ಆಯೋಜನೆಯನ್ನು ಮಾಡಲಾಗುತ್ತದೆ. ಅದರಲ್ಲಿ ಮುತ್ತೈದೆ ಸ್ತ್ರೀಯರು ಇತರ ಸ್ತ್ರೀಯರಿಗೆ ಪಾತ್ರೆ, ಪ್ಲಾಸ್ಟಿಕ್ ವಸ್ತುಗಳನ್ನು ಅಥವಾ ನಿತ್ಯೋಪಯೋಗಿ ಸಾಹಿತ್ಯಗಳನ್ನು ಬಾಗಿನವೆಂದು ಕೊಡುತ್ತಾರೆ. ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಉಡುಗೊರೆಯೆಂದು ನೀಡುವುದು ಉತ್ತಮ.
೧. ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು ! : ಸನಾತನ ಸಂಸ್ಥೆಯು ಅಧ್ಯಾತ್ಮಶಾಸ್ತ್ರ, ಸಾಧನೆ, ಆಚಾರಧರ್ಮ, ಬಾಲಸಂಸ್ಕಾರ ವರ್ಗ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿವಿಧ ವಿಷಯಗಳ ಬಗ್ಗೆ ಗ್ರಂಥಗಳನ್ನು ಪ್ರಕಟಿಸಿದೆ. ಅವುಗಳಲ್ಲಿನ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಬಾಗಿನವೆಂದು ನೀಡಿದರೆ ಅದರಲ್ಲಿರುವ ಅಮೂಲ್ಯ ಜ್ಞಾನವು ಹೆಚ್ಚೆಚ್ಚು ಜನರವರೆಗೆ ತಲುಪುವುದು.
ಮಕರಸಂಕ್ರಾಂತಿಯ ನಿಮಿತ್ತ ಸನಾತನ ಸಂಸ್ಥೆಯ ಕಿರುಗ್ರಂಥಗಳಿಗೆ ಮುಂದಿನ ಆಕರ್ಷಕ ರಿಯಾಯಿತಿ ಲಭ್ಯ
೨. ಸನಾತನ ಸಂಸ್ಥೆಯ ವಿವಿಧ ಸಾತ್ತ್ವಿಕ ಉತ್ಪಾದನೆಗಳನ್ನೂ (ಸಾಬೂನು ಅದೇ ರೀತಿ ಊದುಬತ್ತಿ, ಅತ್ತರ, ಕರ್ಪೂರ, ಅಷ್ಟಗಂಧ ಮುಂತಾದ ಪೂಜೋಪಯೋಗಿ ವಸ್ತುಗಳನ್ನು) ಬಾಗಿನವೆಂದು ಕೊಡಬಹುದು.
ಬಾಗಿನವೆಂದು ಕೊಡಲು ಗ್ರಂಥಗಳು, ಕಿರುಗ್ರಂಥ, ಸಾತ್ತ್ವಿಕ ಉತ್ಪಾದನೆಗಳು, ಹಾಗೆಯೇ ದೇವತೆಗಳ ಚಿತ್ರಗಳು ಮತ್ತು ಸಂತರ ಛಾಯಾಚಿತ್ರಗಳ ಬೇಡಿಕೆಯನ್ನು ಸ್ಥಳೀಯ ಸಾಧಕರ ಅಥವಾ ನಿಯತಕಾಲಿಕೆಗಳ ಮಾರಾಟಗಾರರ ಬಳಿ ಕೊಡಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ೯೩೨೨೩೧೫೩೧೭ ಈ ಸಂಖ್ಯೆಯನ್ನು ಸಂಪರ್ಕಿಸಬೇಕು ಅಥವಾ ಜಾಲತಾಣ sanatanshop.com ಇದಕ್ಕೆ ಭೇಟಿ ನೀಡಬೇಕು.

ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !