ನಾಮಜಪದ ಬಗ್ಗೆ ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಮಾರ್ಗದರ್ಶನ

ನಮ್ಮ ಸ್ವೇಚ್ಛೆ ಅಥವಾ ಸ್ವಾರ್ಥವನ್ನು ಜಾಗೃತವಾಗಿಟ್ಟು ವೈಖರಿವಾಣಿಯಲ್ಲಿ ನಾಮಜಪ ಮಾಡುವ ಸಾಧಕನು ಈಶ್ವರನ (ಗುರುಗಳ) ಪಟ್ಟಿಯಲ್ಲಿರುವುದಿಲ್ಲ.

ಮನವಿ ಸ್ವೀಕರಿಸಬಾರದೆಂದು ಶಾಲಾ ಸುಧಾರಣಾ ಸಮಿತಿಯ ಮತಾಂಧ ಸದಸ್ಯನಿಂದ ಮುಖ್ಯೋಪಾಧ್ಯಾಯರ ಮೇಲೆ ಒತ್ತಡ

ರಾಜ್ಯದಲ್ಲಿ ಇಂತಹ ೨ ಘಟನೆಗಳು ನಡೆದಿದ್ದು ಜಾತ್ಯತೀತ ದೇಶದಲ್ಲಿ ಇಸ್ಲಾಮಿಕ್ ಆಡಳಿತವಿದೆಯೇ ಎಂದೆನಿಸುತ್ತಿದೆ. ಕಾಂಗ್ರೆಸ್ ಅನ್ನು ಆರಿಸಿದ ಹಿಂದೂಗಳಿಗೆ ಇದು ಒಪ್ಪಿಗೆ ಇದೆಯೇ ?

ಹಿಂದೂವಾಗಿರುವುದರ ನೋವು !

ರಾಜ್ಯದ ಮೂಡುಬಿದ್ರೆಯಲ್ಲಿ ಸ್ವಾತಂತ್ರೋತ್ಸವ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಒಂದು ಶಾಲಾ ಕಾರ್ಯಕ್ರಮದಲ್ಲಿ ‘ಹಿಂದೂ ಜಾಗರಣ ವೇದಿಕೆ’ಯ ಕಾರ್ಯಕರ್ತೆ’ ಎಂದು ಮಹಿಳೆಯರಿಬ್ಬರನ್ನು ಪರಿಚಯಿಸಿದ್ದರಿಂದ ವ್ಯಾಸಪೀಠದಲ್ಲಿದ್ದ ಮಾಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಸಲಹೆಗಾರ ಅಬ್ದುಲ್ ಕರೀಂ ಅವರ ಪಿತ್ತ ನೆತ್ತಿಗೇರಿತು.

‘ಹಿಂದೂ’ ಪದವನ್ನು ಉಲ್ಲೇಖಿಸಿದ್ದಕ್ಕೆ ಶಿಕ್ಷಣಾಧಿಕಾರಿಯಿಂದ ಮುಖ್ಯೋಪಾಧ್ಯಾಯರಿಗೆ ಬುದ್ಧಿಮಾತು !

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಇಂತಹ ಘಟನೆಗಳಾಗುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ವಾಸ್ತವದಲ್ಲಿ ಜಾತ್ಯತೀತ ದೇಶದಲ್ಲಿ ‘ಹಿಂದೂ’ ಎಂಬ ಪದವನ್ನೇ ದ್ವೇಷಿಸುವ ಮುಸಲ್ಮಾನ ಅಧಿಕಾರಿಯನ್ನು ಶಿಕ್ಷಣಾಧಿಕಾರಿಗಳೇ ಪ್ರಶ್ನಿಸಬೇಕಿತ್ತು !

‘ಭಗವಾ ಲವ್ ಟ್ರಾಪ್ ಈ ಕಾಲ್ಪನಿಕ ಹೆಸರಿನಲ್ಲಿ ಹಿಂದೂ ಪುರುಷ ಮತ್ತು ಮುಸಲ್ಮಾನ ಮಹಿಳೆ ಇವರ ಮೇಲಿನ ದಾಳಿಯ ಷಡ್ಯಂತ್ರ ಬಹಿರಂಗ !

ಹಿಂದುಗಳೇ, ಲವ್ ಜಿಹಾದ್ ನ ವಾಸ್ತವೀಕತೆಯ ಷಡ್ಯಂತ್ರದ ವಿರುದ್ಧ ಮತಾಂಧ ಮುಸಲ್ಮಾನರು ಯಾವ ರೀತಿಯ ಕಥಾವಸ್ತು ರಚಿಸಿ ಹಿಂದೂ ಪುರುಷರನ್ನು ಖಲನಾಯಕರನ್ನಾಗಿ ಮಾಡುತ್ತಿದ್ದಾರೆ ಇದನ್ನು ತಿಳಿದುಕೊಳ್ಳಿ !