ಹಮಾಸ್ ಭಯೋತ್ಪಾದಕರಿಂದ 40 ಮಕ್ಕಳ ಶಿರಚ್ಛೇದ : ಅನೇಕರ ಸಜೀವ ದಹನ

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ, ಹಮಾಸ್ ಭಯೋತ್ಪಾದಕರು ಗಡಿಯ ಸಮೀಪವಿರುವ ಇಸ್ರೇಲಿನ ಒಂದು ಗ್ರಾಮದಲ್ಲಿ 40 ಮಕ್ಕಳ ಶಿರಚ್ಛೇದ ಮಾಡಿದರು. ಹಮಾಸ್ ಮಕ್ಕಳೊಂದಿಗೆ ನಡೆಸಿದ ಕೃತ್ಯದಲ್ಲಿ ಅಮಾನವೀಯತೆಯ ಎಲ್ಲಾ ಮಿತಿಗಳನ್ನು ದಾಟಿದೆ ಎಂದು ಆರೋಪಿಸಲಾಗಿದೆ.

ಜಿಹಾದಪ್ರೇಮಿ ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ನಿಂದ ಜಿಹಾದ್ ಭಯೋತ್ಪಾದಕ ‘ಹಮಾಸ್’ನ ದಾಳಿಗೆ ಬೆಂಬಲ !

ಮಸೀದಿಯ ಧ್ವನಿವರ್ಧಕದಿಂದ ಹಿಂದೂಗಳಿಗೆ ಅವರ ಆಸ್ತಿಯನ್ನು ಮತ್ತು ಮಹಿಳೆಯರನ್ನು ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದರು, ಆ ಹಿಂದೂಗಳು ಯಾವ ದೌರ್ಜನ್ಯ ಮಾಡಿದ್ದರು ? ಈ ಪ್ರಶ್ನೆಗಳಿಗೆ ಮುಸ್ಲಿಂ ಪರ್ಸನಲ ಲಾ ಬೋರ್ಡ ಏಕೆ ಉತ್ತರ ನೀಡುವುದಿಲ್ಲ ?

ಗಾಜಾ ಪಟ್ಟಿಯ ನಕ್ಷೆಯನ್ನೇ ಬದಲಾಯಿಸುತ್ತೇವೆ ! – ಇಸ್ರೇಲ್

ನಮ್ಮ ಸರಕಾರವು ಸೇನೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ಹಿಂಪಡೆದಿದೆ. ಆದ್ದರಿಂದ ನಮ್ಮ ಸೈನ್ಯವು ಹಮಾಸ್ ಸ್ಥಳಗಳ ಮೇಲೆ ಹಿಡಿತ ಸಾಧಿಸಿದ್ದು, ನಾವು ಈಗ ಪೂರ್ಣ ಶಕ್ತಿಯೊಂದಿಗೆ ದಾಳಿ ನಡೆಸಲಿದ್ದೇವೆ.

ಹಮಾಸ್- ಇಸ್ರೆಲ್ ಯುದ್ಧಕ್ಕೆ ಅಮೆರಿಕಾ ಹೊಣೆ ! – ರಷ್ಯಾ

ಹಮಾಸ್-ಇಸ್ರೆಲ್್ ಯುದ್ಧಕ್ಕೆ ಅಮೇರಿಕಾ ಹೊಣೆ ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುಟಿನ್ ಇವರು ಆರೋಪಿಸಿದ್ದಾರೆ. ಇಸ್ರೆಲ್ ಮತ್ತು ಗಾಝಾ ಪಟ್ಟಿ ಇವರಲ್ಲಿನ ಸಂಘರ್ಷ ಅಮೆರಿಕಾದ ಮಧ್ಯಪೂರ್ವ ನೀತಿಯ ವಿಫಲತೆ ತೋರಿಸುತ್ತದೆ.

ಇಸ್ರೇಲ್ ನಿಂದ ‘ಫಾಸ್ಫರಸ್ ಬಾಂಬ್’ನ ಬಳಕೆ ! – ಪ್ಯಾಲೆಸ್ಟೈನ ಆರೋಪ

ವೈಟ್ ಫಾಸ್ಫರಸ್ ಬಾಂಬ್ ತಯಾರಿಸುವಾಗ ರಬ್ಬರ್ ಮತ್ತು ವೈಟ್ ಫಾಸ್ಫರಸ್ ಇದನ್ನು ಬಳಸಲಾಗುತ್ತದೆ. ಫಾಸ್ಫರಸ್ ಮೇಣದ ಹಾಗೆ ರಸಾಯನವಾಗಿದೆ. ಈ ಬಾಂಬ್ ಕಾಣಲು ತಿಳಿ ಹಳದಿ ಅಥವಾ ಬಣ್ಣ ರಹಿತವಾಗಿರುತ್ತದೆ. ಆಕ್ಸಿಜನ್ ಸಂಪರ್ಕಕ್ಕೆ ಬಂದರೆ ಅದು ಹೊತ್ತಿಕೊಳ್ಳುತ್ತದೆ.

ಹಮಾಸ್ ಸೈನ್ಯ ಮುಖ್ಯಸ್ಥನ ತಂದೆ ಮತ್ತು ಸಹೋದರ ಇಸ್ರೇಲ್ ದಾಳಿಯಲ್ಲಿ ಹತ !

ಇಸ್ರೆಲ್ ನ ಸೈನ್ಯವು ಅಕ್ಟೋಬರ್ ೧೧ ರಂದು ಗಾಝಾ ಪಟ್ಟಿಯಲ್ಲಿನ ಅಲ್ ಫುರಕಾನ್ ಪ್ರದೇಶದಲ್ಲಿ ದಾಳಿ ಮಾಡುತ್ತಾ ಹಮಾಸದ ಸೈನ್ಯ ಪ್ರಮುಖ ಮಹಮ್ಮದ್ ದೀಫನ ತಂದೆಯ ಮನೆಯನ್ನು ಗುರಿ ಮಾಡಿದರು.

ಕಬಳಿಸಿರುವ ಭೂಮಿಯಲ್ಲಿ ಇಸ್ರೆಲ್ ನಿರ್ಮಾಣವಾಗಿದ್ದು ಭಾರತವು ಪ್ಯಾಲೆಸ್ಟೈನ್ ಪರವಹಿಸಬೇಕು ! – ನಟ ಚೇತನ ಅಹಿಂಸಾ

ಇಸ್ರೆಲ್ ಮತ್ತು ಪ್ಯಾಲೆಸ್ಟೈನ್ ಇವರ ಸಂಘರ್ಷದಲ್ಲಿ ಭಾರತವು ಪ್ಯಾಲೆಸ್ಟೈನ್ ಪರವಾಗಿ ನಿಲ್ಲಬೇಕು ಎಂದು ನಟ ಚೇತನ ಅಹಿಂಸಾ ಇವರು ಆಗ್ರಹಿಸಿದ್ದಾರೆ. ಸಧ್ಯ ಪ್ರಧಾನಮಂತ್ರಿ ಮೋದಿ ಇವರು ಇಸ್ರೆಲ್ ಗೆ ಬೆಂಬಲ ನೀಡಿದ್ದಾರೆ.

Egypt Israel : ಈಜಿಪ್ಟ್ ‘ಯಾವುದೋ ದೊಡ್ಡ’ ಬಿಕ್ಕಟ್ಟಿನ ಬಗ್ಗೆ ಇಸ್ರೇಲ್ ಗೆ ಎಚ್ಚರಿಕೆ ನೀಡಿತ್ತು !

ನಾವು ಇಸ್ರೇಲ್‌ಗೆ ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದೆವು ಎಂದು ಈಜಿಪ್ಟ್ ಹೇಳಿದೆ. ಈಜಿಪ್ಟ್‌ನ ಗುಪ್ತಚರ ಅಧಿಕಾರಿಯೊಬ್ಬರು, ನಾವು ಇಸ್ರೇಲ್‌ಗೆ “ಯಾವುದೋ ದೊಡ್ಡ” ಬಿಕ್ಕಟ್ಟಿನ ಬಗ್ಗೆ ಎಚ್ಚರಿಕೆ ನೀಡಿದ್ದೆವು.

ದಾಳಿಯಲ್ಲಿ 1 ಸಾವಿರದ 500 ಹಮಾಸ್ ಭಯೋತ್ಪಾದಕರ ಹತ್ಯೆ ಇಸ್ರೇಲ್ ನ ದಾವೆ

ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಮಾಡಿದ ದಾಳಿಗೆ ಕಳೆದ 4 ದಿನಗಳಿಂದ ಇಸ್ರೇಲ್ ತೀವ್ರ ಪ್ರತಿದಾಳಿ ನಡೆಸುತ್ತಿದೆ. ಪ್ಯಾಲೆಸ್ತೇನ್‌ನ ಭಾಗವಾಗಿರುವ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಸೇನೆ ನಿರಂತರ ಬಾಂಬ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟಮಾಡಿದೆ.

ಸೌದಿ ಅರೇಬಿಯಾದಿಂದ ಪ್ಯಾಲೇಸಟೈನ್ ಗೆ ಬೆಂಬಲ

ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಇಸ್ರೇಲ್ ಮೇಲೆ ನಡೆಸಿರುವ ದಾಳಿಯ ನಂತರ ಜಗತ್ತಿನಲ್ಲಿ ಇಸ್ಲಾಮಿ ದೇಶಗಳು ಮತ್ತು ಕ್ರೈಸ್ತ ದೇಶಗಳು ಹೀಗೆ ಎರಡು ಗುಂಪುಗಳಾಗಿವೆ.