
ಜೆರುಸಲೇಮ್ – ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ, ಹಮಾಸ್ ಭಯೋತ್ಪಾದಕರು ಗಡಿಯ ಸಮೀಪವಿರುವ ಇಸ್ರೇಲಿನ ಒಂದು ಗ್ರಾಮದಲ್ಲಿ 40 ಮಕ್ಕಳ ಶಿರಚ್ಛೇದ ಮಾಡಿದರು. ಹಮಾಸ್ ಮಕ್ಕಳೊಂದಿಗೆ ನಡೆಸಿದ ಕೃತ್ಯದಲ್ಲಿ ಅಮಾನವೀಯತೆಯ ಎಲ್ಲಾ ಮಿತಿಗಳನ್ನು ದಾಟಿದೆ ಎಂದು ಆರೋಪಿಸಲಾಗಿದೆ. ಹಮಾಸ್ ಭಯೋತ್ಪಾದಕರು ಗಡಿಯ ಸಮೀಪವಿರುವ ಮತ್ತೊಂದು ಇಸ್ರೇಲಿ ಗ್ರಾಮದ ಮನೆಗೆ ನುಗ್ಗಿ ಮಹಿಳೆಯರು, ಯುವಕರು ಮತ್ತು ಹಿರಿಯರನ್ನು ಗುರಿ ಮಾಡಿದರು. ಭಯೋತ್ಪಾದಕರು ಹಲವು ಮನೆಗಳಿಗೆ ಬೆಂಕಿ ಹಚ್ಚಿ ಜನರನ್ನು ಸಜೀವ ದಹನ ಮಾಡಿದರು. ಹಮಾಸ್ ಭಯೋತ್ಪಾದಕರು ಮೊಟ್ಟ ಮೊದಲು ಈ ಗ್ರಾಮವನ್ನು ವಶಪಡಿಸಿಕೊಂಡರು. 5 ದಿನಗಳ ಬಳಿಕ, ನಾಗರಿಕರ ಮೇಲಿನ ದೌರ್ಜನ್ಯದ ವೀಡಿಯೊಗಳು ಬೆಳಕಿಗೆ ಬಂದಿದೆ.
‘It is not a battlefield, it is a massacre’: Hamas killed entire families, including babies in Kibbutz Kfar Aza in Israel, reports say some were beheaded https://t.co/HACFu9BvvG
— OpIndia.com (@OpIndia_com) October 11, 2023
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ