೩೦ ಆಗಸ್ಟ್ ೨೦೨೩ ರಂದು ಇರುವ ರಕ್ಷಾಬಂಧನದ ಮಾಡುವ ಮುಹೂರ್ತ ಯಾವುದು ? ಮತ್ತು ಅದರ ಇತಿಹಾಸ
‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿ ಕೊಂಡಳು ಮತ್ತು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.’
‘ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿ ಕೊಂಡಳು ಮತ್ತು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.’
ವರ್ಷ, ಅಯನ(ಸೂರ್ಯನ ವೇಗ), ಋತು, ಮಾಸ, ಪಕ್ಷ ಮತ್ತು ದಿನಗಳು ಹೀಗೆ ೬ ಪ್ರಕಾರದ ಕಾಲಗಳಿವೆ. ಚಂದ್ರ, ಸೌರ, ಸವನ, ನಕ್ಷತ್ರ ಮತ್ತು ಬಾರ್ಹಸ್ಪತ್ಯ ಹೀಗೆ ೬ ಪ್ರಕಾರದ ವರ್ಷಗಳಿವೆ. ಚಂದ್ರಮಾಸ, ಎಂದರೆ ಶುಕ್ಲ ಪಾಡ್ಯದಿಂದ ಅಮಾವಾಸ್ಯೆಯವರೆಗೆ ದಿನಗಳು ಸೇರಿ ಒಂದು ತಿಂಗಳು ಆಗುತ್ತದೆ
ಈ ವರ್ಷ ಅಧಿಕ ಶ್ರಾವಣ ಮಾಸ ಇದೆ. ಇದನ್ನು ಮಲಮಾಸ ಅಥವಾ ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಮೂಲಕ ಈ ತಿಂಗಳಲ್ಲಿ ಯಾವ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು ? ಮತ್ತು ಏನು ಮಾಡಬಾರದು ? ಈ ವಿಷಯದಲ್ಲಿ ಅಲ್ಪಸ್ವಲ್ಪ ಸತ್ಯವಿದ್ದರೂ ಶಾಸ್ತ್ರಾಧಾರವಿಲ್ಲದ ಅಯೋಗ್ಯ ಮಾಹಿತಿಯೇ ಹೆಚ್ಚು ಪ್ರಸಾರವಾಗುತ್ತಿರುತ್ತದೆ.
ವಟಪೂರ್ಣಿಮೆ ವ್ರತವನ್ನು ಜ್ಯೇಷ್ಠ ಹುಣ್ಣಿಮೆಗೆ ಮಾಡುತ್ತಾರೆ. ಈ ವರ್ಷ ಜೂನ್ ೩ ರಂದು ಈ ವ್ರತವಿದೆ. ಸಾವಿತ್ರಿಯನ್ನು ಅಖಂಡ ಸೌಭಾಗ್ಯದ ಪ್ರತೀಕವೆಂದೂ ಪರಿಗಣಿಸಲಾಗುತ್ತದೆ.
ಪರಶುರಾಮ ಜಯಂತಿ ಹಾಗೂ ಅಕ್ಷಯ ತನದಿಗೆ ನಿಮಿತ್ತ ಪ್ರಧಾನಿ ಮೋದಿಯವರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ
ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಗೆ ಬರುತ್ತವೆ. ಆದುದರಿಂದ ಪೃಥ್ವಿಯ ಸಾತ್ತ್ವ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ. ಈ ಕಾಲ ಮಹಾತ್ಮೆಯಿಂದ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮ ಕಾರ್ಯಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.
ಆಭರಣಗಳನ್ನು ಖರೀದಿಸುವಾಗ ಅಧ್ಯಾತ್ಮದ ಬಗ್ಗೆ ತಿಳುವಳಿಕೆಯಿರುವ ಅಥವಾ ಸೂಕ್ಷ್ಮದ ಸ್ಪಂದನ ಅರಿತುಕೊಳ್ಳುವ ಕ್ಷಮತೆಯಿರುವವರಿಗೆ ವಿಚಾರಿಸಿ.
ಬಂಗಾಲದಲ್ಲಿ ವ್ಯಾಪಾರ ಮಾಡುವ ಜನರು ಅಕ್ಷಯ ತದಿಗೆಯನ್ನು ಮಹತ್ವದ ದಿನವೆಂದು ನಂಬುತ್ತಾರೆ. ಈ ದಿನ ‘ಹಾಲಕಟಾ’ ಎಂಬ ಹೆಸರಿನಿಂದ ಗಣಪತಿಯ ಮತ್ತು ಲಕ್ಷ್ಮಿಯ ವಿಶೇಷ ಪೂಜೆಯನ್ನು ಮಾಡುತ್ತಾರೆ.
ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು.