ಚೀನಾಕ್ಕಿಂತ ಭಾರತದ ಒಟ್ಟು ರಾಷ್ಟ್ರೀಯ ಆದಾಯ ಹೆಚ್ಚು ಇರಲಿದೆ !
‘ಎಸ್ & ಪಿ’ ಮೌಲ್ಯಾಪನ ಮಾಡುವ ಸಂಸ್ಥೆಯು ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ದರ ಶೇ. 6 ರಷ್ಟು ಇರಲಿದೆ ಎಂದು ತನ್ನ ವೀಕ್ಷಣೆಯನ್ನು ಶಾಶ್ವತಗೊಳಿಸಿಸಿದೆ. ಈ ಹಿಂದೆ, ಮಾರ್ಚ್ ತಿಂಗಳಲ್ಲಿ ಇದೇ ರೀತಿಯ ವೀಕ್ಷಣೆ ನೊಂದಾಯಿಸಲಾಗಿತ್ತು.