ಶ್ರೇಷ್ಠವಾದ ‘ಗುರು-ಶಿಷ್ಯ ಪರಂಪರೆ !

ಗುರು ಮತ್ತು ಶಿಷ್ಯ ಇವರಿಬ್ಬರು ದೀಪದಂತೆ ಇರುತ್ತಾರೆ. ಎಣ್ಣೆಬತ್ತಿ ಇರದಿರುವ ದೀಪವನ್ನು ಒಂದು ವೇಳೆ ೧೦೦ ಬಾರಿ ಪ್ರಕಾಶಮಾನವಾಗಿರುವ ದೀಪದ ಹತ್ತಿರ ಕೊಂಡೊಯ್ದರೂ, ಅದು ಬೆಳಕು ಕೊಡುವುದಿಲ್ಲ. ಶಿಷ್ಯನ ದೀಪದಲ್ಲಿನ ಎಣ್ಣೆ ಬತ್ತಿಯೆಂದರೆ ಅವನ ನಿಷ್ಠೆ, ಶ್ರದ್ಧೆ ಮತ್ತು ಭಕ್ತಿ !

ಗುರುಗಳ ಋಣವನ್ನು ತೀರಿಸಲು ಎಂದಿಗೂ ಆಗವುದಿಲ್ಲ; ಹಾಗಾಗಿ ಅವರಲ್ಲಿ ಕೇವಲ ಪ್ರಾರ್ಥನೆಯನ್ನು ಮಾಡಿರಿ !

ವ್ಯಷ್ಟಿ ಅಥವಾ ಸಮಷ್ಟಿಯಾಗಿರಲಿ ಯಾವುದೇ ಮಾರ್ಗದಿಂದ ಹೋದರೂ ಶ್ರೀಗುರುಗಳ ಮಾರ್ಗದರ್ಶನ ಮತ್ತು ಅನುಗ್ರಹವು ಪಡೆಯವುದು ಅತ್ಯಂತ ಅವಶ್ಯಕವಿದೆ. ಗುರುಭಕ್ತಿಯೇ ವ್ಯಷ್ಟಿ ಮತ್ತು ಸಮಷ್ಟಿ ಕಾರ್ಯದ ಗುರುಕೀಲಿಕೈಯಾಗಿದೆ.

ಗುರುಗಳು ಶಿಷ್ಯರಿಗೆ ಕಲಿಸುವುದು

ಸಂತರು ಅಥವಾ ಗುರುಗಳು ಸಾಧಕರಿಗೆ ಅಥವಾ ಶಿಷ್ಯರಿಗೆ ವಿವಿಧ ರೀತಿಯಲ್ಲಿ ಕಲಿಸುತ್ತಿರುತ್ತಾರೆ. ಕೆಲವೊಮ್ಮೆ ಅವರ ಕಲಿಸುವಿಕೆಯು ಪ್ರತ್ಯಕ್ಷವಾಗಿದ್ದರೆ, ಇನ್ನೂ ಕೆಲವೊಮ್ಮೆ ಅದು ಪರೋಕ್ಷ (ವರ್ತನೆಯಿಂದ) ವಾಗಿರುತ್ತದೆ. ಕೆಲವೊಮ್ಮೆ ಅವರು ವಿನೋದದಿಂದ ಕಲಿಸಿದರೆ, ಇನ್ನೂ ಕೆಲವೊಮ್ಮೆ ಅವರು ಅನುಭೂತಿಗಳನ್ನು ಕೊಟ್ಟು ಕಲಿಸುತ್ತಾರೆ.

ಗುರುಗಳಿಲ್ಲದೇ ಈಶ್ವರನ ದರ್ಶನವಾಗುವುದು ಅಸಾಧ್ಯ !

ಬೀದಿದೀಪವು ಬರುವ-ಹೋಗುವ ಜನರಿಗೆ ಬೆಳಕು ತೋರಿಸುತ್ತದೆ, ಆದರೆ ಭಕ್ತರಿಗೆ ಆಧ್ಯಾತ್ಮಿಕ ಜ್ಞಾನರೂಪಿ ಬೆಳಕನ್ನು ತೋರಿಸಲು ಗುರುಗಳು ಪರಿಶ್ರಮಪಡುತ್ತಿರುತ್ತಾರೆ.

ಗುರುಗಳ ಮಹತ್ವ

ಭಗವಂತನ ತತ್ತ್ವಕ್ಕನುಸಾರ ನ್ಯಾಯವ್ಯವಸ್ಥೆ ಇದೆ. ಒಂದು ವೇಳೆ ನೀನು ಉತ್ತಮ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಉತ್ತಮ ಫಲ, ಉತ್ತಮ ಆಯುಷ್ಯ ಮತ್ತು ಮುಕ್ತಿ ಸಿಗುವುದು; ಆದರೆ ಒಂದು ವೇಳೆ ನೀನು ಕೆಟ್ಟ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಕೆಟ್ಟ ಫಲವೇ ಸಿಗುವುದು ಮತ್ತು ನಿನಗೆ ಶಿಕ್ಷೆಯಾಗುವುದು.

ಪ.ಪೂ. ಭಕ್ತರಾಜ ಮಹಾರಾಜರ ಜನ್ಮೋತ್ಸವ ನಿಮಿತ್ತ !

ಒಮ್ಮೆ ಬಾಬಾರವರು ತಮ್ಮ ಮಗಳಾದ ಮೀನಾಳನ್ನು ಕರೆದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಅವರ ಮನಸ್ಸಿನಲ್ಲಿ ‘ಮಗಳನ್ನು ಜೋಪಾಸನೆ ಮಾಡುವವನು ನಾನು ಯಾರು ? ಗುರುಗಳು ಸಮರ್ಥರಿದ್ದಾರೆ’ ಎಂಬ ವಿಚಾರ ಬಂದಿತು ಮತ್ತು ಅವರು ಮೀನಾಳನ್ನು ರಸ್ತೆಯಲ್ಲಿ ಬಿಟ್ಟು ಹೊರಟು ಹೋದರು. ಅವಳು ಸಂಜೆ ಪೊಲೀಸ್ ಠಾಣೆಯಲ್ಲಿ ಸಿಕ್ಕಿದಳು.

ಸಾಧಕರ ಸಾಧನೆಯಾಗಬೇಕು ಮತ್ತು ಗುರುಕಾರ್ಯ ವೃದ್ಧಿಯಾಗಬೇಕು, ಎಂಬ ತೀವ್ರ ತಳಮಳವಿರುವ ಕರ್ನಾಟಕದ ಧರ್ಮಪ್ರಚಾರಕ ಪೂ. ರಮಾನಂದ ಗೌಡ !

ಪೂ.ಅಣ್ಣನವರು ಸೇವೆಯಲ್ಲಿನ ಸಾಧಕರು ಸೇವೆಯನ್ನು ಮಾಡುವಾಗ ಪರಸ್ಪರ ಯಾವ ರೀತಿ ಸಮನ್ವಯವನ್ನು ಇಟ್ಟುಕೊಳ್ಳಬೇಕು ? ಯಾವುದೇ ಸತ್ಸಂಗವನ್ನು ತೆಗೆದುಕೊಳ್ಳುವ ಮೊದಲು ಅದರ ಪೂರ್ವ ಸಿದ್ಧತೆಯನ್ನು ಹೇಗೆ ಮಾಡಬೇಕು?, ಇತ್ಯಾದಿ ವಿಷಯಗಳನ್ನು ಉದಾಹರಣೆಗಳೊಂದಿಗೆ ಹೇಳಿದರು.

ಸನಾತನದ ಸಾಧನೆಯ ವೈಶಿಷ್ಟ್ಯಗಳು ಸಾಧನೆಯ ಒಂದು ಮೂಲಭೂತ ತತ್ತ್ವವೆಂದರೆ ವ್ಯಕ್ತಿಗಳೆಷ್ಟು

ಸನಾತನ ಸಂಸ್ಥೆಯ ಮಹತ್ವ ಮಗು ಮತ್ತು ಇನ್ನು ಇತರರು ಹೇಗೆ ನಡೆಯಬೇಕು ? ಮಾತನಾಡಬೇಕು ? ಮತ್ತು ವರ್ತಿಸಬೇಕು ? ಎಂಬುದನ್ನು ಅವರ ತಂದೆ-ತಾಯಿಯರು ಅಥವಾ ಹಿತೈಷಿಗಳು ಅವರಿಗೆ ಕಲಿಸುತ್ತಾರೆ; ಆದರೆ ಅವರು ಅದನ್ನು ಹೇಗೆ ಕಾರ್ಯರೂಪಕ್ಕೆ ತರುವುದು ? ಎಂದು ಕಲಿಸುವುದಿಲ್ಲ. ಸನಾತನ ಸಂಸ್ಥೆಯು ಅದನ್ನೇ ಕಲಿಸುತ್ತದೆ.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಆನ್‌ಲೈನ್ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ’ ಶಿಬಿರ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಧಾರವಾಡ ಜಿಲ್ಲೆಯಲ್ಲಿ ‘ಆನ್‌ಲೈನ್ ಮೂಲಕ ಧರ್ಮಪ್ರೇಮಿಗಳಿಗೆ ಮತ್ತು ಹಿಂದುತ್ವನಿಷ್ಠರಿಗೆ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ಕು. ಶಿಲ್ಪಾ ಗೌಡರ ಶಿಬಿರದ ಸೂತ್ರ ಸಂಚಲನೆಯನ್ನು ಮಾಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಆಸಕ್ತ ಜಿಜ್ಞಾಸುಗಳಿಗೆ ‘ಆನ್‌ಲೈನ್ ಸಾಧನಾ ವೃದ್ದಿ’ ಶಿಬಿರ ಸಂಪನ್ನ

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಸಾಧನೆಯಲ್ಲಿ ಆಸಕ್ತಿ ಇರುವ ಜಿಜ್ಞಾಸುಗಳಿಗಾಗಿ ಇತ್ತೀಚೆಗೆ ‘ಆನ್‌ಲೈನ್ ಸಾಧನಾವೃದ್ದಿ’ ಶಿಬಿರದ ಆಯೋಜನೆ ಮಾಡಲಾಗಿತ್ತು. ಅದರಲ್ಲಿ ಮಾತನಾಡಿದ ಸನಾತನ ಸಂಸ್ಥೆಯ ಸೌ. ವಿದುಲಾ ಹಳದಿಪುರ ಇವರು, ‘ಸುಖ-ದುಃಖದ ಪರಿಧಿ ದಾಟಿ ಆನಂದಪ್ರಾಪ್ತಿಗಾಗಿ ಪ್ರಯತ್ನಿಸುವುದು ಅವಶ್ಯಕವಿದೆ.