ಸಂತರು ಸಾಧಕರಿಗಾಗಿ ನಿರ್ಧರಿತ ಅವಧಿಗೆ ಹೇಳಿದ ನಾಮಜಪವನ್ನು ಅವನು ಯಾವುದಾದರೂ ಕಾರಣಕ್ಕಾಗಿ ಹೆಚ್ಚು ಸಮಯ ಮಾಡಿದರೆ ಅವನಿಗೆ ಲಾಭವೇ ಆಗುವುದು !
ಸಂತರು ನೀಡಿದ ಜಪದಿಂದ ಸಾಧಕರ ‘ಉನ್ಮಯನ ಕ್ರಿಯೆ’ ಘಟಿಸುತ್ತದೆ
ಸಂತರು ನೀಡಿದ ಜಪದಿಂದ ಸಾಧಕರ ‘ಉನ್ಮಯನ ಕ್ರಿಯೆ’ ಘಟಿಸುತ್ತದೆ
ಶ್ರೀಮತಿ ಲಕ್ಷ್ಮಿದೇವಿ ಸದಾನಂದ ಪೈಯವರು ಸದಾ ಹಸನ್ಮುಖಿಯಾಗಿರುತ್ತಾರೆ.
ನಮಗೆ ಸಮಷ್ಟಿ ಸಾಧನೆಯಲ್ಲಿನ ಭಾವವಿರಬೇಕು, ಅಂದರೆ ಯಾವುದೇ ಒಂದು ಸೇವೆ ಮಾಡುವಾಗ ಅದು ಭಾವಪೂರ್ಣವಾಗಬೇಕು. ಇತರರೊಂದಿಗೆ ಮಾತನಾಡುವಾಗ ಭಾವಪೂರ್ಣವಾಗಿ ಮಾತನಾಡಲು ಬರಬೇಕು !’
ಭಗವಂತನು ನಮಗೆ ಯಾವ ಸ್ಥಿತಿಯಲ್ಲಿ ಇಟ್ಟಿದ್ದಾನೆಯೋ, ಆ ಸ್ಥಿತಿಯಲ್ಲಿರಬೇಕು. ಮನಸ್ಸಿನಲ್ಲಿ ಸಮಾಧಾನವಿರಬೇಕು.
ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಸನಾತನ ಪ್ರಭಾತ ಪತ್ರಿಕೆಯನ್ನು ಓದಿ ಅದರಲ್ಲಿ ಹೇಳಿರುವಂತೆ ಕೃತಿ ಮಾಡುವ ಹಾಗೂ ಭಗವಂತನಲ್ಲಿ ಅಸೀಮಭಕ್ತಿ ಶ್ರದ್ಧೆ ಇರುವ ಉಡುಪಿ ಜಿಲ್ಲೆಯ ಕೊಟೇಶ್ವರದ ಶ್ರೀಮತಿ ಲಕ್ಷ್ಮೀದೇವಿ ಪೈ (ವಯಸ್ಸು ೮೨) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆಂದು ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಇವರು ತಿಳಿಸಿದರು.
ಶ್ರೀಮತಿ ಸರೋಜಿನಿ ಜಿ. ಉಪಾಧ್ಯಾಯ ಇವರು ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ ಎಂದು ಸನಾತನದ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಅವರ ಒಂದು ಅನೌಪಚಾರಿಕ ಸತ್ಸಂಗದಲ್ಲಿ ಘೋಷಿಸಿದರು.
‘ಸೌ ಸೊನಾರ ಕಿ ಎಕ ಲುಹಾರ್ ಕಿ !’, ಎಂದು ಹಿಂದಿ ಭಾಷೆಯಲ್ಲಿ ನಾಣ್ನುಡಿ ಇದೆ. ಅದರ ಅರ್ಥ, ‘ಅಕ್ಕಸಾಲಿಗನ ೧೦೦ ಆಘಾತಗಳಿಂದ ಯಾವ ಕೆಲಸವಾಗುವುದಿಲ್ಲವೋ ಅದು ಕಮ್ಮಾರನ ಒಂದು ಆಘಾತದಿಂದ ಆಗುತ್ತದೆ. ಅದೇ ರೀತಿ ‘ಸನಾತನ ಪ್ರಭಾತ’ ನಿಯಕಾಲಿಕೆಗಳ ಸಂದರ್ಭದಲ್ಲಿ ಇದೆ.
ಗುರುಗಳ ಊಟವಾದ ನಂತರ ಅವರ ಎಂಜಲನ್ನು ಬಾಬಾ ಪ್ರಸಾದವೆಂದು ಸ್ವೀಕರಿಸುತ್ತಿದ್ದರು. ಬಾಬಾರವರು ದಿನನಿತ್ಯ ಬೆಳಗ್ಗೆ ಗುರುಗಳ ಚರಗಳನ್ನು ತೊಳೆದು ಆ ನೀರನ್ನು ‘ತೀರ್ಥ’ವೆಂದು ಸೇವಿಸುತ್ತಿದ್ದರು.
ಈಶ್ವರನ ಆರಾಧನೆಯನ್ನು ಮಾಡುವ ಜೀವಗಳಲ್ಲಿ ದೇವತೆಗಳು ಮತ್ತು ಗುರುಗಳ ಬಗ್ಗೆ ಭಕ್ತಿಭಾವ ನಿರ್ಮಾಣವಾಗಬೇಕು ಮತ್ತು ಅವರಿಗೆ ದೇವತೆ ಗಳ ಕೃಪೆಯನ್ನು ಸಂಪಾದಿಸಲು ಸಾಧ್ಯವಾಗಬೇಕು’, ಎಂಬುದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ವಾರಕ್ಕೊಮ್ಮೆ ಭಕ್ತಿಸತ್ಸಂಗವನ್ನು ತೆಗೆದುಕೊಳ್ಳಲಾಗುತ್ತದೆ.
‘ಸದ್ಯದ ಆಪತ್ಕಾಲದಲ್ಲಿ ಕೆಟ್ಟ ಶಕ್ತಿಗಳ ತೊಂದರೆಗಳ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಅನೇಕ ಸಾಧಕರ ಮೇಲೆ ಮೇಲಿಂದ ಮೇಲೆ ಕಪ್ಪು ಆವರಣ (ತೊಂದರೆದಾಯಕ ಶಕ್ತಿಯ ಆವರಣ) ಬರುತ್ತದೆ. ಸಾಧಕರು ನಿರಂತರ ಸೇವೆ ಅಥವಾ ವೈಯಕ್ತಿಕ ಕೆಲಸಗಳಿಗೆ ಆದ್ಯತೆ ನೀಡುವುದರಿಂದ ಅವರ ಆಧ್ಯಾತ್ಮಿಕ ಉಪಾಯ ಮತ್ತು ವ್ಯಷ್ಟಿ ಸಾಧನೆಯ ಪ್ರಯತ್ನ ಸರಿಯಾಗಿ ಆಗುವುದಿಲ್ಲ.