ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಭಾರತದಲ್ಲಿ ಲಭ್ಯವಿರುವ ಭೂಮಿ, ಧಾನ್ಯ ಮತ್ತು ಜಲದ ವಿಚಾರ ಮಾಡಿ ಭಾರತದ ಜನಸಂಖ್ಯೆ ಎಷ್ಟು  ಬೆಳೆಯಲು ಬಿಡಬೇಕು, ಎಂಬುದರ ವಿಚಾರ ಮಾಡಬೇಕು; ಇಲ್ಲದಿದ್ದರೆ ಮುಂದೆಹೆಚ್ಚಾಗುವ ಜನಸಂಖ್ಯೆಯಿಂದಾಗಿ ಎಲ್ಲರ ಉಸಿರುಗಟ್ಟಬಹುದು, ಇದು ಆಡಳಿತಗಾರರಿಗೆ ಏಕೆ ತಿಳಿಯುವುದಿಲ್ಲ ?’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಧರ್ಮವು ಚಿರಂತನ ಸತ್ಯವನ್ನು ಹೇಳಿದೆ.  ಹಾಗಾಗಿಯೇ ಮುಂದಿನ ಪೀಳಿಗೆಯು ಹಿಂದಿನ ಪೀಳಿಗೆಯನ್ನು ಮೂರ್ಖರು ಎಂದು ಪರಿಗಣಿಸುವುದಿಲ್ಲ. ತದ್ವಿರುದ್ಧ ಬುದ್ಧಿಯ ಮಟ್ಟ ಹೆಚ್ಚಾತ್ತಾ ಹೋದಂತೆ ಹಿಂದಿನ ಪೀಳಿಗೆಯ ಬುದ್ಧಿವಂತರನ್ನು ‘ಮೂರ್ಖ ಅಥವಾ ‘ಸನಾತನಿ ಎಂದು ಪರಿಗಣಿಸಲಾಗುತ್ತದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಪೃಥ್ವಿಯ ಮೇಲೆ ರಾಜ್ಯವಾಳುವ  ಧ್ಯೆಯವಿಡುವ ಅನ್ಯ ಧರ್ಮ ಗಳು ಮತ್ತು ಎಲ್ಲಿ ಪ್ರತಿಯೊಬ್ಬರಿಗೂ ಈಶ್ವರಪ್ರಾಪ್ತಿ ಯಾಗಬೇಕು ಎಂದು ಧ್ಯೆಯವಿಡುವ ಮಹಾನ್ ಹಿಂದೂ ಧರ್ಮ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದೂ ಧರ್ಮವನ್ನು ವಿರೋಧಿಸುವ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಇನ್ನಿತರರು ಏನಾದರೂ ಹೇಳುತ್ತಲೇ ಇರುತ್ತಾರೆ, ಆ ಸಮಯದಲ್ಲಿ ‘ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ ?’ ಈ ಗಾದೆಯ ನೆನಪಾಗುತ್ತದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ನಮಗೆ ಯಾವ ವಿಷಯದ ಬಗ್ಗೆ ಮಾಹಿತಿ ಇಲ್ಲವೋ, ಯಾವ ವಿಷಯವನ್ನು ನಾವು ಅಧ್ಯಯನ ಮಾಡಿರುವುದಿಲ್ಲವೋ, ಆ ವಿಷಯದ ಬಗ್ಗೆ ಸಮಾಜದಲ್ಲಿ ಸಂದೇಹ ಮೂಡಿಸುವ ಮಾತುಗಳನ್ನು ಆಡುವುದು ಮತ್ತು ಕೆಲಸ ಮಾಡುವುದು, ಇದನ್ನು ವಾಸ್ತವಿಕ ಬುದ್ಧಿಪ್ರಾಮಾಣ್ಯವಾದಿಗಳ ಲಕ್ಷಣ ಎಂದು ತಿಳಿಯಬಹುದೇ ?’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಧರ್ಮದ್ರೋಹಿಗಳೇ ದೇಶದ್ರೋಹಿಗಳಾಗಿದ್ದಾರೆ; ಏಕೆಂದರೆ ಧರ್ಮದಿಂದಲೇ ದೇಶಕ್ಕೆ ಸಾಮರ್ಥ್ಯ ಸಿಗುತ್ತದೆ.  ಜಗತ್ತಿನ ಎಲ್ಲಾ ದೇಶಗಳ ಚಿಂತೆಗೆ ಕಾರಣವಾದ ಇಸ್ಲಾಮಿಕ್ ದೇಶಗಳೇ ಇದಕ್ಕೆ ಉದಾಹರಣೆ.  ತದ್ವಿರುದ್ಧ ಧರ್ಮದ್ರೋಹಿಗಳಿಂದಾಗಿ ದೇಶವು ದುರ್ಬಲವಾಗುತ್ತದೆ,

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಎಲ್ಲಿ ತಮ್ಮ ಕುಟುಂಬದ ಅಥವಾ ತಮ್ಮ ಜಾತಿಯ ಸಹೋದರರ ಹಿತವನ್ನೇ ನೋಡುವ ಸಂಕುಚಿತ ವೃತ್ತಿಯ ಮಾನವ ಮತ್ತು ಎಲ್ಲಿ ಅನಂತಕೋಟಿ ಬ್ರಹ್ಮಾಂಡದಲ್ಲಿನ ಪ್ರಾಣಿಮಾತ್ರರ ಕಲ್ಯಾಣವನ್ನೂ ಮಾಡುವ ಭಗವಂತ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಶಿಕ್ಷಣಕ್ಕಾಗಿ ಇಡೀ ಜಗತ್ತಿನ ಜನರು ಭಾರತಕ್ಕೆ ಬರಲು ಏಕೈಕ ಕಾರಣವೆಂದರೆ, ಮನುಷ್ಯನ ಚಿರಂತನ ಕಲ್ಯಾಣ ಮಾಡುವ ಇಲ್ಲಿನ ಅಧ್ಯಾತ್ಮಶಾಸ್ತ್ರ ಮತ್ತು ಸಾಧನೆ. ಅದು ಜಗತ್ತಿಗೆ ಹಿಂದೂ ಧರ್ಮದ ಕೊಡುಗೆಯಾಗಿದೆ. ಹೀಗಿದ್ದರೂ ಭಾರತದಲ್ಲಿ ಇಲ್ಲಿಯ ತನಕ ಯಾವುದೇ ರಾಜಕಾರಣಿಗಳು ಅದರ ಮಹತ್ವ ತಿಳಿದುಕೊಂಡಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

 ‘ರಾಜಕಾರಣಿಗಳು ಆಯ್ಕೆ ಯಾಗಲು ಜನರನ್ನು ಸಂತೋಷ ಪಡಿಸಬೇಕಾಗು ತ್ತದೆ. ಆದರೆ ಸಾಧನೆ ಮಾಡುವ ವ್ಯಕ್ತಿಗಳನ್ನು ದೇವರು ಸ್ವತಃ ಆಯ್ಕೆ ಮಾಡುತ್ತಾನೆ !’

ಕೆಟ್ಟ ಶಕ್ತಿಗಳ ತೊಂದರೆಯಿಂದ ಸನಾತನಕ್ಕೆ ಮತ್ತು ಇಡೀ ಮನುಕುಲಕ್ಕಾದ ಮಹತ್ವದ ಲಾಭ !

ಸನಾತನದ ಸಮಷ್ಟಿ ಸ್ತರದ ಕಾರ್ಯವು ಆರಂಭವಾದ ನಂತರ ಕೆಟ್ಟ ಶಕ್ತಿಗಳು ಅದನ್ನು ವಿರೋಧಿಸಲು ವಿವಿಧ ಸ್ತರಗಳಲ್ಲಿ ಮತ್ತು ವಿವಿಧ ಮಾಧ್ಯಮಗಳಿಂದ ತೊಂದರೆ ನೀಡಲು ಆರಂಭಿಸಿದವು